ಅಂತಿಮ ಸರಿ ಉತ್ತರ ಪ್ರಕಟ

7

ಅಂತಿಮ ಸರಿ ಉತ್ತರ ಪ್ರಕಟ

Published:
Updated:

ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ (ಕೆಎಸ್‌ಆರ್‌ಟಿಸಿ) ದರ್ಜೆ–2 ಅಧಿಕಾರಿ ಹುದ್ದೆಗಳಿಗೆ ಡಿ.24ರಂದು ನಡೆದಿದ್ದ ಆನ್‌ಲೈನ್ ಸಾಮಾನ್ಯ ಸಾಮರ್ಥ್ಯ ಪರೀಕ್ಷೆಯ ಅಂತಿಮ ಸರಿ ಉತ್ತರವನ್ನು www.ksrtcjobs.com ವೆಬ್‌ಸೈಟ್‌ನಲ್ಲಿ ಪ್ರಕಟವಾಗಿದೆ.

ಈ ಹಿಂದೆ ಪ್ರಕಟಿಸಿದ್ದ ಉತ್ತರಗಳಿಗೆ ಆಕ್ಷೇಪಣೆಗಳು ಬಂದ ಬಳಿಕ ಪರಿಶೀಲಿಸಿ ಅಂತಿಮ ಉತ್ತರಗಳನ್ನು ಪ್ರಕಟಿಸಲಾಗಿದೆ ಎಂದು ನಿಗಮ ತಿಳಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry