ಸಚಿವಾಲಯ ನೌಕರರಿಗೆ ವಿಶೇಷ ಸಾಂದರ್ಭಿಕ ರಜೆ

7

ಸಚಿವಾಲಯ ನೌಕರರಿಗೆ ವಿಶೇಷ ಸಾಂದರ್ಭಿಕ ರಜೆ

Published:
Updated:

ಬೆಂಗಳೂರು: ಕ್ರೀಡಾಕೂಟದಲ್ಲಿ ಭಾಗವಹಿಸುವ ಸಚಿವಾಲಯದ ನೌಕರರಿಗೆ ಫೆ. 1 ಮತ್ತು 2ರಂದು ವಿಶೇಷ ಸಾಂದರ್ಭಿಕ ರಜೆಯನ್ನು ಸರ್ಕಾರ ಮಂಜೂರು ಮಾಡಿದೆ.

ಕ್ರೀಡಾಕೂಟದಲ್ಲಿ ಭಾಗವಹಿಸುವ ದಿನ ಮಾತ್ರ ರಜೆ ಪಡೆಯಬೇಕು. ಸ್ಪರ್ಧೆ ಮುಂದುವರಿಸಿದರೆ ಮಾತ್ರ ಎರಡನೇ ದಿನಕ್ಕೆ ರಜೆ ಮುಂದುವರಿಸಬಹುದು. ಅದಕ್ಕೂ ಮುನ್ನ ಮೇಲಾಧಿಕಾರಿಗಳಿಂದ ಮಂಜೂರು ಪತ್ರ ಪಡೆದುಕೊಳ್ಳಬೇಕು ಎಂದು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಆದೇಶದಲ್ಲಿ ತಿಳಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry