ಬನ್ನೇರುಘಟ್ಟ ಉದ್ಯಾನಕ್ಕೆ ಹೊಸ ಅತಿಥಿ!

7

ಬನ್ನೇರುಘಟ್ಟ ಉದ್ಯಾನಕ್ಕೆ ಹೊಸ ಅತಿಥಿ!

Published:
Updated:
ಬನ್ನೇರುಘಟ್ಟ ಉದ್ಯಾನಕ್ಕೆ ಹೊಸ ಅತಿಥಿ!

ಬೆಂಗಳೂರು: ಇಲ್ಲಿನ ಬನ್ನೇರುಘಟ್ಟ ಜೈವಿಕ ಉದ್ಯಾನಕ್ಕೆ ಬುಧವಾರ ಹೊಸ ಅತಿಥಿ ಬಂದಿದೆ.

9 ವರ್ಷ ‍ಪ್ರಾಯದ ದಾಷ್ಯ ಹೆಣ್ಣು ನೀರಾನೆ ಮತ್ತು 26ರ ಹರೆಯದ ಗಂಡು ನೀರಾನೆ ಕಾರ್ತಿಕ್‌ ಜೋಡಿಗೆ ಬೆಳಿಗ್ಗೆ 9.18ರ ಸುಮಾರಿಗೆ ಮರಿ ಜನಿಸಿದೆ.ಮರಿ ಆರೋಗ್ಯವಾಗಿದೆ. ತಾಯಿ ಮತ್ತು ಮರಿ ಆರೋಗ್ಯದ ಮೇಲೆ ಪಶು ವೈದ್ಯರು ನಿಗಾವಹಿಸಿದ್ದಾರೆ ಎಂದು ಉದ್ಯಾನದ ಕಾರ್ಯನಿರ್ವಾಹಕ ನಿರ್ದೇಶಕರು ತಿಳಿಸಿದ್ದಾರೆ.

‘ದಾಷ್ಯ ಇನ್ನೂ ಎಳೆಯ ಪ್ರಾಯದ್ದಾಗಿದೆ. ಮರಿಯನ್ನು ಯಶಸ್ವಿ ಆರೈಕೆ ಮಾಡಿರುವ ಇತಿಹಾಸ ಮತ್ತು ಅನುಭವ ಅದಕ್ಕೆ ಇಲ್ಲ. ಈ ಮರಿಯನ್ನು ಅದು ಕಾಳಜಿಯಿಂದ ವಹಿಸಿ ಆರೈಕೆ ಮಾಡಿಕೊಳ್ಳಲಿದೆ ಎಂಬ ನಿರೀಕ್ಷೆ ಇಟ್ಟುಕೊಂಡಿದ್ದೇವೆ’ ಎಂದು ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry