ರೈತರು, ಗ್ರಾಮೀಣ ಜನರ ಸಮಸ್ಯೆ ಅಗಾಧ: ಎಚ್‌.ಡಿ. ದೇವೇಗೌಡ

7

ರೈತರು, ಗ್ರಾಮೀಣ ಜನರ ಸಮಸ್ಯೆ ಅಗಾಧ: ಎಚ್‌.ಡಿ. ದೇವೇಗೌಡ

Published:
Updated:
ರೈತರು, ಗ್ರಾಮೀಣ ಜನರ ಸಮಸ್ಯೆ ಅಗಾಧ: ಎಚ್‌.ಡಿ. ದೇವೇಗೌಡ

ಬೆಂಗಳೂರು: ವಿತ್ತ ಸಚಿವ ಅರುಣ್‌ ಜೇಟ್ಲಿ ಗುರುವಾರ ಮಂಡಿಸಿದ ಬಜೆಟ್‌ನಲ್ಲಿ ರೈತರು ಹಾಗೂ ಕೃಷಿ ಚಟುವಟಿಕೆಗಳಿಗೆ ಆದ್ಯತೆ ನೀಡಿರುವುದು ಉತ್ತಮ ಬೆಳವಣಿಗೆ. ಆದರೆ ಗ್ರಾಮೀಣ ಜನರು ಹಾಗೂ ರೈತರ ಸಮಸ್ಯೆ ಅಗಾಧ ಎಂದು ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ ಪ್ರತಿಕ್ರಿಯಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry