ಮಂಗಳವಾರ, ಡಿಸೆಂಬರ್ 10, 2019
19 °C

ಜಿಮ್ಖಾನಾ ಕ್ಲಬ್ ಆರಂಭವಾಗುವುದಾದರೆ ನನ್ನ ಹೆಣದ‌‌ ಮೇಲೇ ಆಗಲಿ: ಪಾಟೀಲ ಪುಟ್ಟಪ್ಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಜಿಮ್ಖಾನಾ ಕ್ಲಬ್ ಆರಂಭವಾಗುವುದಾದರೆ ನನ್ನ ಹೆಣದ‌‌ ಮೇಲೇ ಆಗಲಿ: ಪಾಟೀಲ ಪುಟ್ಟಪ್ಪ

ಹುಬ್ಬಳ್ಳಿ: ಜಿಮ್ಖಾನಾ ಕ್ಲಬ್ ಆರಂಭವಾಗುವುದಾದರೆ ನನ್ನ ಹೆಣದ‌‌ ಮೇಲೇ ಆಗಲಿ ಎಂದು ಹಿರಿಯ ಪತ್ರಕರ್ತ ಡಾ.ಪಾಟೀಲ ಪುಟ್ಟಪ್ಪ ಅವರು ಹೇಳಿದರು.

ಸ್ಪೋರ್ಟ್ಸ್ ಗ್ರೌಂಡ್‌ಗೆ ಸೇರಿದ ಜಾಗದಲ್ಲಿ ಜಿಮ್ಖಾನಾ ಕ್ಲಬ್ ‌ನಿರ್ಮಾಣದ ಚಟುವಟಿಕೆಗಳನ್ನು ‌ಬಂದ್ ಮಾಡಬೇಕು ‌ಎಂದು ಒತ್ತಾಯಿಸಿ ಸ್ಪೋರ್ಟ್ಸ್ ಗ್ರೌಂಡ್ ‌ಬಚಾವೊ‌ ಸಮಿತಿ ಶುಕ್ರವಾರ ಆರಂಭಿಸಿರುವ ಪ್ರತಿಭಟನೆಯ ನೇತೃತ್ವ ವಹಿಸಿ ಅವರು ಮಾತನಾಡಿದರು.

ಸ್ಪೋರ್ಟ್ಸ್ ಗ್ರೌಂಡ್‌ಗೆ ಸೇರಿದ ಜಾಗದಲ್ಲಿ ಜಿಮ್ಖಾನಾ ಕ್ಲಬ್ ನಿರ್ಮಾಣ ಕಾರ್ಯ ನಿಲ್ಲಿಸಬೇಕು ಎಂದು ಒತ್ತಾಯಿಸಿದ ಪಾಟೀಲ ಪುಟ್ಟಪ್ಪ ಅವರು, ಜಿಮ್ಖಾನಾ ಕ್ಲಬ್ ಆರಂಭವಾಗುವುದಾದರೆ ನನ್ನ ಹೆಣದ‌‌ ಮೇಲೇ ಆಗಲಿ ಎಂದರು.

ಪ್ರತಿಕ್ರಿಯಿಸಿ (+)