ಭಾನುವಾರ, ಡಿಸೆಂಬರ್ 8, 2019
24 °C

ಲಂಚ ಕೇಳಿದ ಆರೋಪ: ಜಿಎಸ್‌ಟಿ ಆಯುಕ್ತ, ಇತರ ಎಂಟು ಜನರನ್ನು ಬಂಧಿಸಿದ ಸಿಬಿಐ

ಏಜೆನ್ಸಿಸ್‌ Updated:

ಅಕ್ಷರ ಗಾತ್ರ : | |

ಲಂಚ ಕೇಳಿದ ಆರೋಪ: ಜಿಎಸ್‌ಟಿ ಆಯುಕ್ತ, ಇತರ ಎಂಟು ಜನರನ್ನು ಬಂಧಿಸಿದ ಸಿಬಿಐ

ಕಾನ್ಪುರ: ಲಂಚ ಕೇಳಿದ ಆರೋಪದಲ್ಲಿ, ಕಾನ್ಪುರದಲ್ಲಿ ಕರ್ತವ್ಯಕ್ಕೆ ನಿಯೋಜಿಸಲಾಗಿದ್ದ ಸರಕು ಮತ್ತು ಸೇವಾ ತೆರಿಗೆ ಆಯುಕ್ತ (ಜಿಎಸ್‌ಟಿ) ಸನ್ಸಾರ್ ಚಾಂದ್ ಮತ್ತು ಎಂಟು ಜನರನ್ನು ಸಿಬಿಐ ಬಂಧಿಸಿದೆ.

ಚಾಂದ್ ಮತ್ತು ಅವರ ಜತೆ ಕರ್ತವ್ಯ ನಿರ್ವಹಿಸುತ್ತಿದ್ದ ಮೂವರು ಸಿಬ್ಬಂದಿ ಮತ್ತು ಇತರ ಐವರನ್ನು ಸಿಬಿಐ ಬಂಧಿಸಿದೆ ಎಂದು ಆಲ್‌ ಇಂಡಿಯಾ ರೇಡಿಯೋ ನ್ಯೂಸ್ ಟ್ವೀಟ್ ಮಾಡಿದೆ.

ಪ್ರಕರಣಕ್ಕೆ ಸಂಬಂಧಿಸಿ ಸಿಂಗ್ ಅವರ ಪತ್ನಿ ವಿರುದ್ಧ ಸಿಬಿಐ ಈಗಾಗಲೇ ಎಫ್‌ಐಆರ್ ದಾಖಲಿಸಿದೆ. ತನಿಖೆ ನಡೆಯುತ್ತಿದೆ ಎಂದು ಎಎನ್‌ಐ ಸುದ್ದಿಸಂಸ್ಥೆ ಟ್ವೀಟ್ ಮಾಡಿದೆ.

ಪ್ರತಿಕ್ರಿಯಿಸಿ (+)