ಎರಡೂ ಕಡೆ ಅಭ್ಯರ್ಥಿ ನಾನೇ: ಸುರೇಶ್‌

7

ಎರಡೂ ಕಡೆ ಅಭ್ಯರ್ಥಿ ನಾನೇ: ಸುರೇಶ್‌

Published:
Updated:

ಬಿಡದಿ(ರಾಮನಗರ): ‘ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ರಾಮನಗರ ಹಾಗೂ ಚನ್ನಪಟ್ಟಣ ಕ್ಷೇತ್ರದಲ್ಲಿ ಸ್ಪರ್ಧಿಸುವಂತೆ ಹೈಕಮಾಂಡ್ ಸೂಚಿಸಿದ್ದು, ಎರಡೂ ಕಡೆ ನಾನೇ ಅಭ್ಯರ್ಥಿಯಾಗಬಹುದು’ ಎಂದು ಸಂಸದ ಡಿ.ಕೆ.ಸುರೇಶ್‌ ಹೇಳಿದರು.

‘ವಿಧಾನಸಭೆ ಚುನಾವಣೆಗೆ ಸಿದ್ಧತೆ ಮಾಡಿಕೊಳ್ಳುವಂತೆ ಹೈಕಮಾಂಡ್‌ ಹೇಳಿದೆ. ಕಾರ್ಯಕರ್ತರಿಂದಲೂ ಒತ್ತಡ ಇದೆ. ಜನರು ಎಲ್ಲಿ ಬಯಸುತ್ತಾರೋ ಅಲ್ಲಿ ಸ್ಪರ್ಧೆಗೆ ಸಿದ್ಧನಿದ್ದೇನೆ’ ಎಂದು ಅವರು ಶನಿವಾರ ಇಲ್ಲಿ ಪತ್ರಕರ್ತರಿಗೆ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry