ಕ್ರಿಕೆಟ್‌: ಸೆಮಿಗೆ ಕೇಂಬ್ರಿಡ್ಜ್‌ ಕ್ಲಬ್‌

4

ಕ್ರಿಕೆಟ್‌: ಸೆಮಿಗೆ ಕೇಂಬ್ರಿಡ್ಜ್‌ ಕ್ಲಬ್‌

Published:
Updated:

ಬೆಂಗಳೂರು: ಮುತ್ತಣ್ಣ ಚಂದ್ರಶೇಖರ ನಾಯಕ್‌ (24ಕ್ಕೆ5) ಅವರ ಪರಿಣಾಮ ಕಾರಿ ಬೌಲಿಂಗ್‌ ಬಲದಿಂದ ಕೇಂಬ್ರಿಡ್ಜ್‌ ಕ್ಲಬ್‌, ವೈ.ಎಸ್‌.ರಾಮಸ್ವಾಮಿ ಸ್ಮಾರಕ ಕ್ರಿಕೆಟ್‌ ಟೂರ್ನಿಯ ಕ್ವಾರ್ಟರ್‌ ಫೈನಲ್‌ ನಲ್ಲಿ 6 ವಿಕೆಟ್‌ಗಳಿಂದ ಬೆಂಗಳೂರು ಅಕೇಷನಲ್ಸ್‌ ತಂಡವನ್ನು ಮಣಿಸಿದೆ.

ಸಂಕ್ಷಿಪ್ತ ಸ್ಕೋರ್‌: ಬೆಂಗಳೂರು ಅಕೇಷನಲ್ಸ್‌: 37.5 ಓವರ್‌ಗಳಲ್ಲಿ 164 (ಟಿ.‍ಪ್ರದೀಪ 56; ಮುತ್ತಣ್ಣ ಚಂದ್ರಶೇಖರ ನಾಯಕ್‌ 24ಕ್ಕೆ5). ಕೇಂಬ್ರಿಡ್ಜ್‌ ಕ್ಲಬ್‌: 39.5 ಓವರ್‌ಗಳಲ್ಲಿ 4 ವಿಕೆಟ್‌ಗೆ 165 (ಜಿ.ಎಂ.ರಿಷಭ್‌ ಔಟಾಗದೆ 56; ಆನಂದ ದೊಡ್ಡಮನಿ 14ಕ್ಕೆ2). ಫಲಿತಾಂಶ: ಕೇಂಬ್ರಿಡ್ಜ್‌ ಕ್ಲಬ್‌ಗೆ 6 ವಿಕೆಟ್‌ ಜಯ.

ಫ್ರೆಂಡ್ಸ್‌ ಯೂನಿಯನ್‌ ಕ್ಲಬ್‌ (1):50 ಓವರ್‌ಗಳಲ್ಲಿ 9 ವಿಕೆಟ್‌ಗೆ 233. ಹೆರಾನ್ಸ್‌ ಕ್ಲಬ್‌: 34.2 ಓವರ್‌ಗಳಲ್ಲಿ 106. ಫಲಿತಾಂಶ: ಫ್ರೆಂಡ್ಸ್‌ ಯೂನಿಯನ್‌ಗೆ 126ರನ್‌ ಗೆಲುವು. ಸ್ವಸ್ತಿಕ್‌ ಯೂನಿಯನ್‌ ಕ್ಲಬ್‌ (1): 45.1 ಓವರ್‌ಗಳಲ್ಲಿ 214. ವಲ್ಚರ್ಸ್‌ ಕ್ಲಬ್‌: 27.2 ಓವರ್‌ಗಳಲ್ಲಿ 3 ವಿಕೆಟ್‌ಗೆ 217 (ನಿತಿನ್‌ ಭಿಲ್ಲೆ 80). ಫಲಿತಾಂಶ: ವಲ್ಚರ್ಸ್‌ ಕ್ಲಬ್‌ಗೆ 7 ವಿಕೆಟ್‌ ಗೆಲುವು. ಜವಾನ್ಸ್‌ ಕ್ಲಬ್‌: 40.1 ಓವರ್‌ಗಳಲ್ಲಿ 118 . ಸೋಷಿಯಲ್‌ ಕ್ರಿಕೆಟರ್ಸ್‌: 29.3 ಓವರ್‌ಗಳಲ್ಲಿ 116 (ಭವೇಶ್‌ ಗುಲೇಚಾ 33ಕ್ಕೆ4, ). ಫಲಿತಾಂಶ: ಜವಾನ್ಸ್‌ ಕ್ಲಬ್‌ಗೆ 2 ರನ್‌ ಜಯ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry