ಇಂದಿನಿಂದ ಅಂತರ ಸಂಘ ಕೊಡವ ಹಾಕಿ

7

ಇಂದಿನಿಂದ ಅಂತರ ಸಂಘ ಕೊಡವ ಹಾಕಿ

Published:
Updated:

ಬೆಂಗಳೂರು: ಹಾಕಿ ಕರ್ನಾಟಕ, ಕೊಡವ ಸಮಾಜ ಹಾಗೂ ಕೊಡವ ಸಮಾಜ ಕ್ರೀಡಾ ಮತ್ತು ರಿಕ್ರಿಯೇಷನ್‌ ಕ್ಲಬ್‌ ಸಹಯೋಗದ 14ನೇ ಆವೃತ್ತಿಯ ಅಂತರ ಸಂಘ ಕೊಡವ ಹಾಕಿ ಟೂರ್ನಿ ಭಾನುವಾರದಿಂದ ನಡೆಯಲಿದೆ.

ಫೀಲ್ಡ್‌ ಮಾರ್ಷಲ್‌ ಕೆ.ಎಂ.ಕಾರ್ಯಪ್ಪ ಹಾಕಿ ಅರೆನಾದಲ್ಲಿ ಫೆಬ್ರುವರಿ 4, 10, 11, 18, ಮತ್ತು 24ರಂದು ಅಂತರ ಸಂಘ ಟೂರ್ನಿಯ ಪಂದ್ಯಗಳು ಜರುಗಲಿವೆ.

14ರಿಂದ ರಾಜ್ಯಮಟ್ಟದ ಹಾಕಿ: ಫೀಲ್ಡ್‌ ಮಾರ್ಷಲ್‌ ಕೆ.ಎಂ.ಕಾರ್ಯಪ್ಪ ಸ್ಮಾರಕ 21ನೇ ರಾಜ್ಯಮಟ್ಟದ ಹಾಕಿ ಟೂರ್ನಿ, ಫೆಬ್ರುವರಿ 14ರಿಂದ 24ರವರೆಗೆ ಆಯೋಜನೆಯಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry