ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೊದಲು ಮನೆ, ನಂತರ ಮುಂದಿನದು

Last Updated 5 ಫೆಬ್ರುವರಿ 2018, 19:30 IST
ಅಕ್ಷರ ಗಾತ್ರ

ಅಬ್ಬಾ: ಅಷ್ಟು ಹಣ ಒಮ್ಮೆಗೆ ಸಿಕ್ಬ್ಗನ ಅವಿನಾಭಾವದೆದೊಡನೆ ಪರಮ ಸಂತಸವಂತೂ ಸಹಜ. ಕೈಗೆ ಬಂದ ಹಣವನ್ನು ಉಪಯೋಗಿಸುವ ಪರಿ ಹೇಗೆ? ಎಂಬ ಚಂತನ ಮಂಥನಗಳು ಮಾನಸದಲ್ಲಿ ಉದ್ಭವಿತವಾಗುವವು.

ನನಗೆ ಪ್ರಾಯಶಃ ಬಹು ಮೊತ್ತದ ಹಣ ಸಿಕ್ಕಿದ್ದಲ್ಲಿ. ಮೊದಲು ಮನತದನಂತರ ಊರು, ನಾಡು,ದೇಶ ಎಂಬ ನಾಣ್ಣುಡಿಯಂತೆ ಪ್ರಪ್ರಥಮವಾಗಿ ಪರಿವಾರದವರಿಗೆ,ಮನೆಯ ಸಹಾಯಕರಿಗೆ,ನಮ್ಮಲ್ಲಿಯೇ ಅವಶ್ಯಕತೆ ಇದ್ದವರಿಗೆ, ನಂತರ ಸಮಾಜಸೇವೆಗಾಗಿ ವಿನಿಯೋಗಿಸುವೆನು.

70 ವಸಂತಗಳಲ್ಲಿ ಅಡಿಯಿರಿಸಿರುವ ನನಗೆಊರು ಹೋಗು ಕಾಡು ಬಾ ಎಂಬಂತೆ ಯಾವುದೇ ಆಕಾಂಕ್ಷೆ, ಅಭಿಲಾಷೆಗಳಿಲ್ಲ. ಆದರೆ, ಒಂದು ಕೋಟಿ ರೂಪಾಯಿ ಸಿಕ್ಕರೆ ... ಮೇಲೆ ತಿಳಿಸಿದಂತೆಯೆ.
-ಪೂರ್ಣಿಮಾ ಮೂರ್ತಿ, ಬೆಂಗಳೂರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT