ಶುಭಂಕರ್‌ಗೆ ಶ್ರೇಷ್ಠ ಸಾಧನೆ

7

ಶುಭಂಕರ್‌ಗೆ ಶ್ರೇಷ್ಠ ಸಾಧನೆ

Published:
Updated:

ನವದೆಹಲಿ: ವಿಶ್ವ ಗಾಲ್ಫ್‌ ರ‍್ಯಾಂಕಿಂಗ್ ಪಟ್ಟಿಯಲ್ಲಿ 72ನೇ ಸ್ಥಾನ ಗಳಿಸುವ ಮೂಲಕ ಭಾರತದ ಶುಭಂಕರ್ ಶರ್ಮಾ ಭಾರತದ ಅಗ್ರಗಣ್ಯ ಗಾಲ್ಫರ್ ಪಟ್ಟವನ್ನು ಅಲಂಕರಿಸಿದರು. ಅವರು ಈಚೆಗೆ ನಡೆದ ಮೇ ಬ್ಯಾಂಕ್‌ ಚಾಂಪಿಯನ್‌ಷಿಪ್‌ನ ಪ್ರಶಸ್ತಿ ಗೆದ್ದು ಮಿಂಚಿದ್ದರು.

ಕಳೆದ ಕೆಲವು ವಾರಗಳಿಂದ ಅತ್ಯುತ್ತಮ ಸಾಧನೆ ಮಾಡುತ್ತಿರುವ ಶುಭಂಕರ್‌ ಕಳೆದ ಡಿಸೆಂಬರ್‌ನಲ್ಲಿ ಯುರೋಪ್ ಟೂರ್‌ನಲ್ಲಿ ಜೋಬರ್ಗ್‌ ಓಪನ್ ಚಾಂಪಿಯನ್‌ಷಿಪ್ ಪ್ರಶಸ್ತಿಯನ್ನು ಕೂಡ ಮುಡಿಗೇರಿಸಿಕೊಂಡಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry