ಭಾನುವಾರ, ಡಿಸೆಂಬರ್ 8, 2019
24 °C

ಅಮಿತಾಭ್‌ ಕಾಂತ್‌ ಸೇವಾವಧಿ ವಿಸ್ತರಣೆ

Published:
Updated:
ಅಮಿತಾಭ್‌ ಕಾಂತ್‌ ಸೇವಾವಧಿ ವಿಸ್ತರಣೆ

ನವದೆಹಲಿ: ನೀತಿ ಆಯೋಗದ ಸಿಇಒ ಅಮಿತಾಭ್‌ ಕಾಂತ್‌ ಅವರ ಸೇವಾ ಅವಧಿಮುಂದಿನ ವರ್ಷದ ಜೂನ್‌ 30ರವರೆಗೆ ವಿಸ್ತರಿಸಲಾಗಿದೆ.

ನೀತಿ ಆಯೋಗಕ್ಕೆ ಅವರನ್ನು 2016ರ ಫೆಬ್ರುವರಿಯಲ್ಲಿ ಎರಡು ವರ್ಷಗಳ ಅವಧಿಗೆ ನೇಮಿಸಲಾಗಿತ್ತು. ನೇಮಕಾತಿಗೆ ಸಂಬಂಧಿಸಿದ ಸಚಿವ ಸಂಪುಟ ಸಮಿತಿಯು ಅವರ ಸೇವಾವಧಿ ವಿಸ್ತರಣೆಗೆ ಅನುಮತಿ ನೀಡಿದೆ. ಇವರು ಕೇರಳ ಕೇಡರ್‌ನ 1980 ಐಎಎಸ್‌ ಅಧಿಕಾರಿಯಾಗಿದ್ದಾರೆ.

ಪ್ರತಿಕ್ರಿಯಿಸಿ (+)