ಮಂಗಳವಾರ, ಡಿಸೆಂಬರ್ 10, 2019
20 °C

ದುಬೈ ವಿಮಾನ ನಿಲ್ದಾಣ ಅತ್ಯಂತ ಜನನಿಬಿಡ

ಏಜೆನ್ಸಿಸ್‌ Updated:

ಅಕ್ಷರ ಗಾತ್ರ : | |

ದುಬೈ ವಿಮಾನ ನಿಲ್ದಾಣ ಅತ್ಯಂತ ಜನನಿಬಿಡ

ದುಬೈ: ಕಳೆದ ವರ್ಷ (2017) ದುಬೈ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ 8.82 ಕೋಟಿ ಪ್ರಯಾಣಿಕರು ಪ್ರಯಾಣಿಸಿದ್ದು, ‘ಜಗತ್ತಿನ ಅತ್ಯಂತ ಜನನಿಬಿಡ ವಿಮಾನ ನಿಲ್ದಾಣ’ ಸ್ಥಾನವನ್ನು 2017ರಲ್ಲೂ ಉಳಿಸಿಕೊಂಡಿದೆ.

2014ರಲ್ಲಿ ಮೊದಲ ಬಾರಿಗೆ ಲಂಡನ್‌ ಹೀಥ್ರೂ ವಿಮಾನ ನಿಲ್ದಾಣವನ್ನು ಹಿಂದೆ ಹಾಕಿತ್ತು. ಅಲ್ಲಿಂದೀಚೆಗೆ ಮೊದಲ ಸ್ಥಾನ ಉಳಿಸಿಕೊಂಡು ಬಂದಿದೆ ಎಂದು ವಿಮಾನ ನಿಲ್ದಾಣದ ಸಿಇಒ ಪೌಲ್‌ ಹೇಳಿದರು.  

ಅಂಕಿ–ಅಂಶ

2016ರಲ್ಲಿ 8.36 ಕೋಟಿ ಪ್ರಯಾಣಿಕರ ಸಂಖ್ಯೆ

2018ರಲ್ಲಿ 9.03 ಕೋಟಿ ಪ್ರಯಾಣಿಕರ ನಿರೀಕ್ಷೆ

ಪ್ರತಿಕ್ರಿಯಿಸಿ (+)