ಕ್ರಮ ಕೈಗೊಳ್ಳಿ

7

ಕ್ರಮ ಕೈಗೊಳ್ಳಿ

Published:
Updated:

ಪ್ರಧಾನಿ ನರೇಂದ್ರ ಮೋದಿ ಅವರನ್ನು ಟೀಕಿಸುವ ಭರದಲ್ಲಿ ರಮ್ಯಾ ನೀಡಿರುವ ಹೇಳಿಕೆ ಸಹ್ಯವಲ್ಲದ್ದು. ಅವರ ಹೇಳಿಕೆಯು ರೈತ ಸಮುದಾಯವನ್ನು ಅವಮಾನಿಸಿದೆ.

ಪ್ರಧಾನಿಯ ಬಗ್ಗೆ ಈ ಹಿಂದೆ ಕ್ಷುಲ್ಲಕವಾಗಿ ಮಾತನಾಡಿದ್ದ ಮಣಿಶಂಕರ ಅಯ್ಯರ್ ವಿರುದ್ಧ ಕಠಿಣ ಕ್ರಮ ಕೈಗೊಂಡಿದ್ದ ಕಾಂಗ್ರೆಸ್ ಪಕ್ಷ, ರಮ್ಯಾ ಅವರ ವಿಚಾರದಲ್ಲಿ ಯಾವ ಕ್ರಮ ತೆಗೆದುಕೊಳ್ಳುತ್ತದೆ ಎಂಬುದನ್ನು ನೋಡಬೇಕು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry