23ರಂದು ವೆಬ್‌ ಡಿಸೈನ್‌ ಸ್ಪರ್ಧೆ

7

23ರಂದು ವೆಬ್‌ ಡಿಸೈನ್‌ ಸ್ಪರ್ಧೆ

Published:
Updated:

ಬೆಂಗಳೂರು: ಆಕ್ಸ್‌ಫರ್ಡ್‌ ಎಂಜಿನಿಯರಿಂಗ್‌ ಕಾಲೇಜಿನ ಎಂಸಿಎ ವಿಭಾಗವು ಇದೇ 23ರಂದು ರಾಷ್ಟ್ರಮಟ್ಟದ ‘ವರ್ಡ್‌ ಪ್ರೆಸ್‌ ಕಾರ್ಯಾಗಾರ ಹಾಗೂ ವೆಬ್‌ ಡಿಸೈನ್‌ ಸ್ಪರ್ಧೆ’ ಹಮ್ಮಿಕೊಂಡಿದೆ.

ವರ್ಡ್‌ಪ್ರೆಸ್‌ ಕಲಿಕೆ, ಸ್ವಂತ ಉದ್ಯೋಗ ಹಾಗೂ ವೆಬ್‌ಸೈಟ್‌ ಬ್ಯುಸಿನೆಸ್‌ ಬಗ್ಗೆ ಮಾಹಿತಿ ನೀಡಲಾಗುತ್ತದೆ. ಉತ್ತಮ ವೆಬ್‌ ಡಿಸೈನ್‌ ಮಾಡಿದವರಿಗೆ ನಗದು ಬಹುಮಾನ ಹಾಗೂ ಮೆರಿಟ್‌ ಪ್ರಮಾಣಪತ್ರ ನೀಡಲಾಗುತ್ತದೆ ಎಂದು ಪ್ರಕಟಣೆ ತಿಳಿಸಿದೆ.

ಆಸಕ್ತರು ವೆಬ್‌ಸೈಟ್‌ www.theoxford.edu/wordpress ಮೂಲಕ ಇದೇ 20ರೊಳಗೆ ಹೆಸರು ನೋಂದಾಯಿಸಬೇಕು. ಮಾಹಿತಿಗೆ 9845166153.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry