ಎಫ್‌ಐಎಂ ಏಷ್ಯಾಗೆ ಸುಜಿತ್‌ ಉಪಾಧ್ಯಕ್ಷ

7

ಎಫ್‌ಐಎಂ ಏಷ್ಯಾಗೆ ಸುಜಿತ್‌ ಉಪಾಧ್ಯಕ್ಷ

Published:
Updated:

ನವದೆಹಲಿ: ಭಾರತದ ಸುಜಿತ್ ಕುಮಾರ್‌ ಮೋಟರ್ ಸೈಕಲ್ ರೇಸಿಂಗ್‌ನ ಆಡಳಿತ ನೋಡಿಕೊಳ್ಳುವ ಎಫ್‌ಐಎಂ ಏಷ್ಯಾಗೆ ಉಪಾಧ್ಯಕ್ಷರಾಗಿ ನೇಮಕಗೊಂಡಿದ್ದಾರೆ. ಸಂಸ್ಥೆಯಲ್ಲಿ 28 ಸದಸ್ಯ ರಾಷ್ಟ್ರಗಳಿವೆ.

ಫೆಡರೇಷನ್ ಆಫ್‌ ಮೋಟರ್‌ ಸ್ಪೋರ್ಟ್ಸ್ ಕ್ಲಬ್‌ ಆಫ್ ಇಂಡಿಯಾ (ಎಫ್ಎಂಎಸ್‌ಸಿಐ) ಸಂಸ್ಥೆಯನ್ನು ಪ್ರತಿನಿಧಿಸಿರುವ ಸುಜಿತ್‌ ಎಫ್‌ಐಎಂನಲ್ಲಿ ಸ್ಥಾನ ಪಡೆಯುವ ಮೂರನೇ ಭಾರತೀಯ ಎನಿಸಿದ್ದಾರೆ. ರಾಷ್ಟ್ರೀಯ ರ‍್ಯಾಲಿಯಲ್ಲಿ ಅವರು ಐದು ಬಾರಿ ಚಾಂಪಿಯನ್ ಅಗಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry