ಉ.ಪ್ರ: ಮೊಮ್ಮಗಳಿಗೂ ಅಜ್ಜನ ಆಸ್ತಿ

7

ಉ.ಪ್ರ: ಮೊಮ್ಮಗಳಿಗೂ ಅಜ್ಜನ ಆಸ್ತಿ

Published:
Updated:

ಲಖನೌ: ತಂದೆಯನ್ನು ಕಳೆದುಕೊಂಡ ಅವಿವಾಹಿತ ಹೆಣ್ಣುಮಕ್ಕಳು ಅಜ್ಜನ ಆಸ್ತಿಯಲ್ಲಿ ಪಾಲು ಪಡೆಯಲು ಅವಕಾಶ ನೀಡುವ ಮಸೂದೆಯನ್ನು ಮಂಡಿಸಲು ಉತ್ತರ ಪ್ರದೇಶ ಸರ್ಕಾರ ಸಿದ್ಧವಾಗಿದೆ.

ಗುರುವಾರ ಆರಂಭವಾಗಲಿರುವ ಬಜೆಟ್ ಅಧಿವೇಶನದಲ್ಲಿ ‘ಉತ್ತರ ಪ್ರದೇಶ ಕಂದಾಯ ಸಂಹಿತೆ (ತಿದ್ದುಪಡಿ) ಮಸೂದೆ 2018’ ಅನ್ನು ಮಂಡಿಸಲಾಗುತ್ತದೆ. ಯೋಗಿ ಆದಿತ್ಯನಾಥ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಕಂದಾಯ ಸಂಹಿತೆಗೆ ತಿದ್ದುಪಡಿ ತರಲು ಸಮ್ಮತಿ ಸೂಚಿಸಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry