‘ಟೆಸ್ಟ್ : ಕನಿಷ್ಠ ಪಂದ್ಯ ಶುಲ್ಕ ನಿಗದಿಯಾಗಲಿ’

7

‘ಟೆಸ್ಟ್ : ಕನಿಷ್ಠ ಪಂದ್ಯ ಶುಲ್ಕ ನಿಗದಿಯಾಗಲಿ’

Published:
Updated:

ಹಾಂಕಾಂಗ್‌ (ಎಎಫ್‌ಪಿ): ಯುವ ಆಟಗಾರರು ಟ್ವೆಂಟಿ–20 ಕ್ರಿಕೆಟ್‌ ಕಡೆಗೆ ಹೆಚ್ಚು ಒಲವು ಹೊಂದುವುದನ್ನು ತಪ್ಪಿಸಲು ಟೆಸ್ಟ್ ಆಟಗಾರರಿಗೆ ಕನಿಷ್ಠ ಪಂದ್ಯ ಶುಲ್ಕ ನಿಗದಿ ಮಾಡಬೇಕು ಎಂದು ಶ್ರೀಲಂಕಾದ ಹಿರಿಯ ಆಟಗಾರ ಕುಮಾರ ಸಂಗಕ್ಕಾರ ಒತ್ತಾಯಿಸಿದರು.

ಹಾಂಕಾಂಗ್‌ ಟ್ವೆಂಟಿ–20 ಬ್ಲಿಟ್ಜ್‌ ಲೀಗ್‌ನಲ್ಲಿ ಆಡುತ್ತಿರುವ ಅವರು ಮಾಧ್ಯಮಗಳ ಜೊತೆ ಮಾತನಾಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry