ದ್ರಾವಿಡ್‌ಗೆ ₹ 2.43 ಕೋಟಿ ಸಂಭಾವನೆ

7

ದ್ರಾವಿಡ್‌ಗೆ ₹ 2.43 ಕೋಟಿ ಸಂಭಾವನೆ

Published:
Updated:

ಮುಂಬೈ: ಭಾರತ 19 ವರ್ಷದೊಳಗಿನವರ ಕ್ರಿಕೆಟ್ ತಂಡ ವಿಶ್ವಕಪ್ ಗೆಲ್ಲಲು ಪ್ರಮುಖ ಕಾರಣರಾದ ಕೋಚ್ ರಾಹುಲ್ ದ್ರಾವಿಡ್ ಅವರಿಗೆ ಸಂಭಾವನೆಯಾಗಿ ಬಿಸಿಸಿಐ ₹ 2.43 ಕೋಟಿ ನೀಡಿದೆ. ಕಳೆದ ವರ್ಷದ ಡಿಸೆಂಬರ್‌ 31ಕ್ಕೆ ಕೊನೆಗೊಂಡ ಆರು ತಿಂಗಳ ಅವಧಿಗೆ ಅವರಿಗೆ ಈ ಮೊತ್ತ ಲಭಿಸಿದೆ.

ತಂಡದ ಬೌಲಿಂಗ್ ಕೋಚ್‌ ಪಾರಸ್ ಮ್ಹಾಂಬ್ರೆ ಅವರಿಗೆ ನಾಲ್ಕು ತಿಂಗಳ ಅವಧಿಕಗೆ ₹ 27 ಲಕ್ಷ ಲಭಿಸಿದೆ. ಈ ಮಾಹಿತಿಯನ್ನು ಬಿಸಿಸಿಐನ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡ ಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry