ಭಾನುವಾರ, ಡಿಸೆಂಬರ್ 8, 2019
24 °C

ಮಾಗಡಿ: ಮೊದಲ ಮಳೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಾಗಡಿ: ಮೊದಲ ಮಳೆ

ಮಾಗಡಿ: ಪಟ್ಟಣದಲ್ಲಿ ಬುಧವಾರ ಸಂಜೆ 6 ಗಂಟೆಯಿಂದ 20 ನಿಮಿಷಗಳ ಕಾಲ ಮೊದಲ ಮಳೆ ಸುರಿಯಿತು. ಗುಡುಗು ಸಿಡಿಲಿನ ಆರ್ಭಟ ದೊಂದಿಗೆ ಮುಂಗಾರು ಮಳೆಯ ಹನಿಗಳು ಟಪ ಟಪನೆ ಭೂಮಿಗೆ ಬಿದ್ದವು. ಮಂಗಳವಾರ ಮುಂಜಾನೆ ಚಳಿಯ ಪ್ರಮಾಣ ಸ್ವಲ್ಪ ಕಡಿಮೆ ಇತ್ತು.

ಸಂಜೆ ಮೋಡ ಕವಿದಿತ್ತು. 2018 ರ ವರ್ಷದ ಮೊದಲ ಮುಂಗಾರು ಮಳೆ ಅಕಾಲಿಕವಾಗಿ ಬಿದ್ದಿದೆ. ಮಾವಿನ ಮರದಲ್ಲಿ ಹೂವು ಕಟ್ಟುವ ಸಮಯದಲ್ಲಿ ಅಕಾಲಿಕ ಮಳೆಯಿಂದಾಗಿ ಮಾವಿನ ಹೂವು ನೆಲಕ್ಕೆ ಉರುಳುವ ಸಂಭವವಿದೆ ಎಂದು ರೈತ ಬಾಲಿ ಚಿಕ್ಕಣ್ಣ ತಿಳಿಸಿದರು.

ಪ್ರತಿಕ್ರಿಯಿಸಿ (+)