ಪ್ರಜಾವಾಣಿ ‘ಹೇಳಿ ಗೆಲ್ಲಿ’ ಸ್ಫರ್ಧೆ ವಿಜೇತರು

7

ಪ್ರಜಾವಾಣಿ ‘ಹೇಳಿ ಗೆಲ್ಲಿ’ ಸ್ಫರ್ಧೆ ವಿಜೇತರು

Published:
Updated:

ಬೆಂಗಳೂರು: ‘ಪ್ರಜಾವಾಣಿ’ ಕಳೆದ ಅಕ್ಟೋಬರ್–ನವೆಂಬರ್ ತಿಂಗಳಿನಲ್ಲಿ ನಡೆಸಿದ್ದ ‘ಹೇಳಿ ಗೆಲ್ಲಿ’ ಸ್ಪರ್ಧೆಯ ಫಲಿತಾಂಶ ಪ್ರಕಟವಾಗಿದ್ದು ವಿಜೇತರಾದವರ ಪಟ್ಟಿ ಹೀಗಿದೆ. 

ಅಕ್ಟೋಬರ್‌ 27 ವಿಜೇತರು: ಗುರುದೇವ (ವಿಜಯಪುರ), ಅಕ್ಷತಾ ಎ.ವಿ. (ಶಿರಾಳಕೊಪ್ಪ), ವಿಜಯ್‌ ಎಸ್‌.ವಿ. (ಮೈಸೂರು), ಅ.28: ಶಿಲ್ಪಾ ಅಣ್ಣೇರಾ (ರಾಣೆಬೆನ್ನೂರು), ಕಿರಣ್‌ ಕುಮಾರ್ ಕೆ.ಎಂ. (ಬೆಂಗಳೂರು), ಪ್ರದೀಪ್‌ ಎಂ.ಪಿ. (ತುಮಕೂರು), ಅ.29: ಗಣೇಶ್‌ ಗೋಪಾಲ್‌ (ದಾವಣಗೆರೆ), ಕಿಶೋರ್‌ ಕುಮಾರ್ (ರಾಮನಗರ), ವಿಶಾಲಾಕ್ಷಿ (ಕೊಪ್ಪಳ), ನ.3: ವಿರೂಪಾಕ್ಷ (ನೆಲಮಂಗಲ), ಗುರು ಪಿ. (ಅರಸೀಕೆರೆ), ಚೈತನ್ಯ (ಬೆಂಗಳೂರು), ನ. 4: ಚಂದ್ರಶೇಖರಯ್ಯ ಎಂ.ವಿ. (ದಾವಣಗೆರೆ), ಬಸವರಾಜ್‌ (ರಾಯಬಾಗ), ವಿಶ್ವನಾಥ್‌ (ಸಕಲೇಶಪುರ), ನ.5: ಸಂತೋಷ್‌ ಕುಲಕರ್ಣಿ (ಬೆಂಗಳೂರು), ಸಿದ್ದಲಿಂಗ ಸ್ವಾಮಿ (ತುಮಕೂರು), ಪ್ರಶಾಂತ ಕೆ.ಎಸ್‌. (ದಾವಣಗೆರೆ), ನ.10: ಚಂದನ್‌ ಜಿ.ಆರ್. (ಹಾಸನ), ಸುರೇಶ್‌ ಅಂಗಡಿ (ಹೂವಿನ ಹಡಗಲಿ), ಲಕ್ಷ್ಮಿ ಎಂ.ಎಸ್‌ (ಗೊಟ್ಟಿಗೆರೆ, ಬೆಂಗಳೂರು), ನ.11: ಎಂ.ಎಸ್‌. ಧರ್ಮೇಂದ್ರ (ಹಾಸನ), ವಿಜೇಂದ್ರ ಕುಲಕರ್ಣಿ (ಕಲಬುರ್ಗಿ), ಅನಿತಾ ಅಲ್ವಿನ್‌ (ಕೊಪ್ಪ), ನ.12: ಗಗನ್‌ ನಾಯಕ್ (ಉತ್ತರ ಕನ್ನಡ), ನರಸಿಂಹಲು ತಿಮ್ಮಯ್ಯ (ರಾಯಚೂರು), ಜಯಶ್ರೀ ಹಳ್ಳದ (ಬಾಗಲಕೋಟೆ), ನ.17: ಮಹಂತೇಶ ಬಾಸ್ಕರಿ (ಹುಣಸೇಕಟ್ಟೆ), ಭಾಗ್ಯವತಿ ಯು. (ಕಡೂರು), ಎಸ್‌. ಕುಶಾಲ್ (ಮಂಡ್ಯ), ನ.18: ಬಿ.ಎಸ್‌ ಮಂಜುನಾಥ್‌ (ಶಿವಮೊಗ್ಗ), ಕಿರಣ್‌ ಪಾಟೀಲ್ (ಬೆಂಗಳೂರು), ಚಂದ್ರಿಕಾ ಹೆಡೆ (ನೆಲಮಂಗಲ), ನ.19: ರವೀಂದ್ರ ಯು. ಬಿರ್ಚೆ (ಧಾರವಾಡ), ವಂದನಾ (ದಾವಣಗೆರೆ), ಚೈತನ್ಯ (ಬೆಂಗಳೂರು), ನ. 25: ಸುಭಾಷ್‌ ಎಸ್‌. (ಬೆಳಗಾವಿ), ಸುಬ್ಬಲಕ್ಷ್ಮಿ ಎಚ್‌.ಕೆ. (ಕೋಲಾರ), ಚೇತನ್‌ ಕೆ. (ಬೆಂಗಳೂರು), ನ.26: ಬಿ.ಬಿ. ಪ್ರಕಾಶ್ (ಅರಸೀಕೆರೆ), ಮಹೇಶ್‌ ವೈ.ಎಲ್‌. (ಹುಬ್ಬಳ್ಳಿ), ಪ್ರತಿಭಾ ಆರ್‌. ಜೋಷಿ (ಕಾರವಾರ), ನ.29 ವಿಜೇತರು: ಮಹೇಶ್‌ (ವಿರಾಜಪೇಟೆ)

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry