ಮಷಿನ್ ಟೂಲ್ ಪಾರ್ಕ್‍ಗೆ ನಾಳೆ ಶಂಕುಸ್ಥಾಪನೆ

7

ಮಷಿನ್ ಟೂಲ್ ಪಾರ್ಕ್‍ಗೆ ನಾಳೆ ಶಂಕುಸ್ಥಾಪನೆ

Published:
Updated:

ಬೆಂಗಳೂರು: ತುಮಕೂರಿನ ಬಳಿ ಇರುವ ವಸಂತ ನರಸಾಪುರ ಕೈಗಾರಿಕಾ ಪ್ರದೇಶದಲ್ಲಿ ನಿರ್ಮಿಸಲಿರುವ ‘ತುಮಕೂರು ಮಷಿನ್ ಟೂಲ್ ಪಾರ್ಕ್‌’ಗೆ ಇದೇ 10ರಂದು ಸಂಜೆ 5.30ಕ್ಕೆ ಶಂಕುಸ್ಥಾಪನೆ ನೆರವೇರಿಸಲಾಗುತ್ತದೆ.

ಕೇಂದ್ರ ‌ಬೃಹತ್‌ ಕೈಗಾರಿಕೆ ಮತ್ತು ಸಾರ್ವಜನಿಕ ಉದ್ದಿಮೆಗಳ ಸಚಿವ ಅನಂತ್ ಗೀತೆ ಪಾಲ್ಗೊಳ್ಳಲಿದ್ದಾರೆ.

ಯಂತ್ರಗಳ ಬಿಡಿಭಾಗಗಳ ತಯಾರಿಕೆಯಲ್ಲಿ ಕರ್ನಾಟಕ ದೇಶದಲ್ಲೇ ಅಗ್ರಸ್ಥಾನದಲ್ಲಿದೆ. ಈ ವಲಯದಲ್ಲಿ ಇನ್ನಷ್ಟು ಸ್ಪರ್ಧಾತ್ಮಕ ವಾತಾವರಣ ಸೃಷ್ಟಿಸುವ ಉದ್ದೇಶದಿಂದ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಜತೆಗೂಡಿ ಈ ಪಾರ್ಕ್‌ ನಿರ್ಮಿಸಲಾಗುತ್ತದೆ ಎಂದು ಕೈಗಾರಿಕಾ ಸಚಿವ ಆರ್‌.ವಿ.ದೇಶಪಾಂಡೆ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಅಂಕಿ–ಅಂಶ

₹508 ಕೋಟಿ -ಈ ಪಾರ್ಕ್‌ನ ಒಟ್ಟು ಯೋಜನಾ ವೆಚ್ಚ₹383 ಕೋಟಿ -ರಾಜ್ಯ ಸರ್ಕಾರ ಭರಿಸಲಿರುವ ಅನುದಾನ₹125 ಕೋಟಿ-ಕೇಂದ್ರ ಸರ್ಕಾರ ಭರಿಸಲಿರುವ ಅನುದಾನ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry