ಉದ್ದೇಶ ಈಡೇರಲಿ

7

ಉದ್ದೇಶ ಈಡೇರಲಿ

Published:
Updated:

‘ಡಾ. ಚಂದ್ರಶೇಖರ ಕಂಬಾರ ಪ್ರತಿಷ್ಠಾನ’ಕ್ಕೆ ಚಾಲನೆ ದೊರೆತಿರುವುದು ಸಂತೋಷದ ವಿಷಯ. ಪ್ರತಿಷ್ಠಾನವು ಕಂಬಾರರ ಸಾಹಿತ್ಯಕ್ಕೆ ಸೀಮಿತವಾಗದೆ, ಕನ್ನಡ ಸಾಹಿತ್ಯದ ವಿವಿಧ ಪ್ರಕಾರಗಳ ಬಗ್ಗೆಯೂ ಗಮನ ಹರಿಸಲಿದೆ ಎಂಬುದು ಇಲ್ಲಿ ಪ್ರಶಂಸನೀಯ ಅಂಶ.

ಇದು ಯಾವುದೇ ಪ್ರತಿಷ್ಠಾನಕ್ಕೆ ಅಗತ್ಯವಾದ ಅಂಶವೂ ಆಗಿದೆ. ಬರೀ ಪುಸ್ತಕಗಳನ್ನು ಮರುಮುದ್ರಣ ಮಾಡುವುದು ಅಂಥ ಬೆಳವಣಿಗೆಯಾಗಲಾರದು. ನನ್ನ ತಂದೆಯ (ಕೆ.ಎಸ್‌.ನ.) ಪ್ರತಿಷ್ಠಾನದ ವಿಕಸನಕ್ಕೆ ಶ್ರಮಿಸಿ, ಸಾಹಿತ್ಯ ತಿಳಿಯದವರ ಮೂಗುತೂರಿಕೆಯಿಂದ ಬೇಸತ್ತು ಹೊರಬಂದೆ.

ಡಾ. ಕಂಬಾರರ ಪ್ರತಿಷ್ಠಾನಕ್ಕೆ ಹೀಗಾಗಬಾರದು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry