ಮೋದಿ ಜತೆ ಸಂವಾದ

7

ಮೋದಿ ಜತೆ ಸಂವಾದ

Published:
Updated:

ನವದೆಹಲಿ: ಯಾವುದೇ ಒತ್ತಡವಿಲ್ಲದೆ ಪರೀಕ್ಷೆಗಳನ್ನು ಎದುರಿಸುವುದು ಹೇಗೆ ಎಂಬುದರ ಬಗ್ಗೆ ವಿದ್ಯಾರ್ಥಿಗಳೊಂದಿಗೆ ಪ್ರಧಾನಿ ನರೇಂದ್ರ ಮೋದಿ ಸಂವಾದ ನಡೆಸಲಿದ್ದಾರೆ. ಇಲ್ಲಿನ ತಾಲ್‌ಕಟೋರಾ ಕ್ರೀಡಾಂಗಣದಲ್ಲಿ ಫೆಬ್ರುವರಿ 16ರಂದು ಆಯೋಜಿಸಿರುವ ‘ಮೇಕಿಂಗ್ ಎಕ್ಸಾಮ್ಸ್ ಫನ್’ನಲ್ಲಿ ಈ ಸಂವಾದ ಇದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry