‘ರಮ್ಯಾ ವೈಯ್ಯಾರಿ'

7

‘ರಮ್ಯಾ ವೈಯ್ಯಾರಿ'

Published:
Updated:

ತುಮಕೂರು: 'ಕಾಂಗ್ರೆಸ್‌ ನಾಯಕಿ ರಮ್ಯಾ ಒಬ್ಬಳು ನಟಿ, ವೈಯ್ಯಾರಿ. ಅವಳಿಗೆ ಸರ್ಕಾರ, ಸಮಾಜ ಮತ್ತು ಪ್ರಜಾಪ್ರಭುತ್ವದ ಬಗ್ಗೆ ಏನು ಗೊತ್ತಿದೆ' ಎಂದು ಬಿಜೆಪಿ ಮುಖಂಡ ಸೊಗಡು ಶಿವಣ್ಣ ಪ್ರಶ್ನಿಸಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ರಮ್ಯಾ ನಟಿಯಾಗಿರುವುದರಿಂದ ನಟಿಸುವುದು ಮಾತ್ರ ಗೊತ್ತು. ಅಂತಹ ವೈಯ್ಯಾರಿಗೆ ಯಾವುದೇ ಉನ್ನತ ಸ್ಥಾನ ಕೊಡುವುದು ಸರಿಯಲ್ಲ ಮತ್ತು ಅವಳ ಮಾತಿಗೆ ಬೆಲೆ ಕೊಡಬೇಕಾದ ಅಗತ್ಯವಿಲ್ಲ’ ಎಂದು ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry