ಆಂಧ್ರ ಬಂದ್: ಬಸ್ ಸಂಚಾರ ಸ್ಥಗಿತ, ಮುಚ್ಚಿದ ಶಾಲಾ ಕಾಲೇಜು

7

ಆಂಧ್ರ ಬಂದ್: ಬಸ್ ಸಂಚಾರ ಸ್ಥಗಿತ, ಮುಚ್ಚಿದ ಶಾಲಾ ಕಾಲೇಜು

Published:
Updated:

ಅಮರಾವತಿ: ಕೇಂದ್ರ ಬಜೆಟ್‌ನಲ್ಲಿ ಆಂಧ್ರ ಪ್ರದೇಶಕ್ಕೆ ಯಾವುದೇ ಅನುದಾನ ನೀಡದಿರುವುದನ್ನು ಪ್ರತಿಭಟಿಸಿ ಪ್ರತಿಪಕ್ಷಗಳು ಆಂಧ್ರ ಬಂದ್‌ಗೆ ಕರೆ ನೀಡಿದ್ದವು.

ಗುರುವಾರ ಆಂಧ್ರಪ್ರದೇಶದಾದ್ಯಂತ ಸರ್ಕಾರಿ ಬಸ್‌ ಸಂಚಾರ ಕಡಿತಗೊಳಿಸಲಾಗಿತ್ತು.  ಶಾಲಾ ಕಾಲೇಜಿಗೆ ರಜೆ ಘೋಷಿಸಲಾಗಿತ್ತು. ವಾಣಿಜ್ಯ ಸಂಕೀರ್ಣ ಗಳು ಮುಚ್ಚಿದ್ದವು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry