ತರಬೇತಿಯೊಂದಿಗೆ ಉದ್ಯೋಗಾವಕಾಶ

7

ತರಬೇತಿಯೊಂದಿಗೆ ಉದ್ಯೋಗಾವಕಾಶ

Published:
Updated:

ಬೆಂಗಳೂರು: ದಿ ನಡ್ಜ್‌ ಫೌಂಡೇಷನ್‌ ಸಂಸ್ಥೆಯು ನಿರುದ್ಯೋಗಿ ಯುವಕ ಯುವತಿಯರಿಗೆ 90 ದಿನಗಳ ಉಚಿತ ಕೌಶಲ ತರಬೇತಿ ಜೊತೆಗೆ ಉದ್ಯೋಗಾವಕಾಶ ಕಲ್ಪಿಸಿಕೊಡಲಿದೆ.

ಬೇಸಿಕ್‌ ಕಂಪ್ಯೂಟರ್‌ ಸ್ಕಿಲ್‌, ಬೇಸಿಕ್‌ ಇಂಗ್ಲಿಷ್‌, ಪ್ಲಂಬಿಂಗ್‌, ಬ್ಯೂಟಿಷಿಯನ್‌, ಡೆಟಾ ಎಂಟ್ರಿ ತರಬೇತಿ ನೀಡಲಾಗುತ್ತದೆ. ಪ್ರಮಾಣ ಪತ್ರ ನೀಡಲಾಗುವುದು. ಉಚಿತ ಊಟ, ವಸತಿ ಸೌಲಭ್ಯ ಇರಲಿದೆ ಎಂದು ಪ್ರಕಟಣೆ ತಿಳಿಸಿದೆ.

ವಿಳಾಸ: ಸಿ9, 1ನೇ ಸಿ ಮುಖ್ಯ ರಸ್ತೆ, ಎಮ್‌.ಸಿ.ಎಚ್‌.ಎಸ್‌. ಕಾಲೊನಿ, ಎಚ್‌.ಎಸ್‌.ಆರ್‌ ಲೇಔಟ್‌, ಬೆಂಗಳೂರು 560102 ಸಂಪರ್ಕ:

080–39534253

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry