ಶುಕ್ರವಾರ, ಡಿಸೆಂಬರ್ 13, 2019
27 °C

ಒಮನ್‌, ಯುಎಇ ಪ್ರವಾಸಕ್ಕೆ ಪ್ರಧಾನಿ

ಏಜೆನ್ಸಿಸ್‌ Updated:

ಅಕ್ಷರ ಗಾತ್ರ : | |

ಒಮನ್‌, ಯುಎಇ ಪ್ರವಾಸಕ್ಕೆ ಪ್ರಧಾನಿ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಫೆ. 10ರಿಂದ ಮೂರು ದಿನ ವಿದೇಶ ಪ್ರವಾಸಕ್ಕಾಗಿ ಶುಕ್ರವಾರ ಸಂಜೆ ದೆಹಲಿಯಿಂದ ಪ್ಯಾಲಿಸ್ಟೈನ್‌ಗೆ ತೆರಳಲಿದ್ದಾರೆ. ಮೋದಿ ಅವರ ಐತಿಹಾಸಿಕ ಭೇಟಿ ಇದಾಗಿದೆ.

ಪ್ರಧಾನಿ ಪ್ಯಾಲಿಸ್ಟೈನ್‌ಗೆ ತೆರಳಿ ಫೆ.10ರಂದು ಅಲ್ಲಿನ ರಮಲ್ಲಾಗೆ ಭೇಟಿ ಮಾಡಲಿದ್ದಾರೆ. ಇದೊಂದು ಐತಿಹಾಸಿಕ ಭೇಟಿ ಆಗಲಿದೆ ಎಂದು ವಿದೇಶಾಂಗ ಸಚಿವಾಲಯ ಹೇಳಿದೆ.

ಪ್ರಧಾನಿ ಅವರು ಅರಬ್ ಒಕ್ಕೂಟ(ಯುಎಇ) ಮತ್ತು ಒಮನ್‌ಗೆ ಭೇಟಿ ನೀಡಲು ಫೆ.10ರಂದು ಪ್ಯಾಲಿಸ್ಟೈನ್‌ನಿಂದ ಸಂಜೆ ಯುಎಇಗೆ ತೆರಳಲಿದ್ದಾರೆ. ಅಬುಧಾಬಿಯ ಯುವರಾಜ ಶೇಖ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಅವರು ನೀಡಿರುವ ಆಹ್ವಾನ ಮೇರೆಗೆ ಈ ಪ್ರವಾಸ ಕೈಗೊಂಡಿದ್ದಾರೆ.

ಇದನ್ನೂ ಓದಿ...

ಫೆ. 10ರಿಂದ ಯುಎಇ, ಒಮನ್‌ಗೆ ಪ್ರಧಾನಿ ಪ್ರವಾಸ

ಪ್ರತಿಕ್ರಿಯಿಸಿ (+)