ಶುಕ್ರವಾರ, ಡಿಸೆಂಬರ್ 13, 2019
27 °C

ನಿಕೋಲ್‌ ಫರಿಯಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನಿಕೋಲ್‌ ಫರಿಯಾ

ಬೆಂಗಳೂರು ಮೂಲದ ಸೂಪರ್‌ ಮಾಡೆಲ್‌ ನಿಕೋಲ್‌ ಇಸೆಲ್‌ ಫರಿಯಾ ಅವರಿಗೆ ಇವತ್ತು 28ನೇ ಹುಟ್ಟುಹಬ್ಬದ ಸಂಭ್ರಮ. ಹದಿನೈದನೇ ವಯಸ್ಸಿನಲ್ಲೇ ರೂಪದರ್ಶಿ ಕ್ಷೇತ್ರಕ್ಕೆ ಕಾಲಿಟ್ಟು ಜಗತ್ತು ಹುಬ್ಬೇರಿಸುವಂತೆ ಮಾಡಿದ ಈ ಸುಂದರಿ 2010ರಲ್ಲಿ ‘ಫೆಮಿನಾ ಮಿಸ್‌ ಅರ್ತ್‌’ ಕಿರೀಟ ಮುಡಿಗೇರಿಸಿಕೊಂಡರು. ಈ ಗೌರವ ಭಾರತಕ್ಕೆ ಸಿಕ್ಕಿದ್ದೂ ಅದೇ ಮೊದಲು. ಈಗ ಅವರು ವೃತ್ತಿಪರ ಸೂಪರ್‌ ಮಾಡೆಲ್‌.

ಪ್ರತಿಕ್ರಿಯಿಸಿ (+)