ವಿಳಾಸ, ವಯಸ್ಸು ದೃಢೀಕರಣಕ್ಕೆ ಆಧಾರ್‌?

7

ವಿಳಾಸ, ವಯಸ್ಸು ದೃಢೀಕರಣಕ್ಕೆ ಆಧಾರ್‌?

Published:
Updated:
ವಿಳಾಸ, ವಯಸ್ಸು ದೃಢೀಕರಣಕ್ಕೆ ಆಧಾರ್‌?

ನವದೆಹಲಿ : ಚಾಲನಾ ಪರವಾನಗಿಗೆ ವಿಳಾಸ ಮತ್ತು ವಯಸ್ಸಿನ ದೃಢೀಕರಣ ದಾಖಲೆಯಾಗಿ ಆಧಾರ್‌ ಗುರುತು ಚೀಟಿಯನ್ನು ಪರಿಗಣಿಸುವ ಸಾಧ್ಯತೆ ಇದೆ. ಚಾಲನಾ ಪರವಾನಗಿ ನಿಯಮಾವಳಿ ತಿದ್ದುಪಡಿ ಕರಡು ಮಸೂದೆಯಲ್ಲಿ ಈ ಪ್ರಸ್ತಾವ ಇದೆ ಎಂದು ಕಾನೂನು ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ರವಿಶಂಕರ್ ಪ್ರಸಾದ್ ಅವರು ರಾಜ್ಯಸಭೆಗೆ ಲಿಖಿತ ಮಾಹಿತಿ ನೀಡಿದ್ದಾರೆ.

ಅರ್ಜಿದಾರರು ಆಧಾರ್ ಹೊಂದಿಲ್ಲದೆ ಇದ್ದರೆ, ಬೇರೆ ದಾಖಲೆಗಳನ್ನು ಸಲ್ಲಿಸಲು ಅವಕಾಶ ಇದೆ ಎಂದು ಅವರು ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry