ಬುಧವಾರ, ಡಿಸೆಂಬರ್ 11, 2019
23 °C

ಲೈಂಗಿಕ ದೌರ್ಜನ್ಯ: ಸ್ಟಾರ್ಟ್‌ಅಪ್‌ ಗುರು ಬಂಧನ

ಪಿಟಿಐ Updated:

ಅಕ್ಷರ ಗಾತ್ರ : | |

ಲೈಂಗಿಕ ದೌರ್ಜನ್ಯ: ಸ್ಟಾರ್ಟ್‌ಅಪ್‌ ಗುರು ಬಂಧನ

ಮುಂಬೈ: ಲೈಂಗಿಕ ದೌರ್ಜನ್ಯ ಆರೋಪದ ಮೇಲೆ ಏಂಜೆಲ್ ಇನ್ವೆಸ್ಟರ್ (ಸ್ಟಾರ್ಟ್‌ಅಪ್‌ಗಳಲ್ಲಿ ಹಣ ಹೂಡಿಕೆ ಮಾಡುವವರು) ಮಹೇಶ್ ಮೂರ್ತಿ (52) ಅವರನ್ನು ಶುಕ್ರವಾರ ಬಂಧಿಸಲಾಗಿದೆ.

ದೆಹಲಿಯ  32 ವರ್ಷದ ಮಹಿಳಾ ಉದ್ಯಮಿಯೊಬ್ಬರು ನೀಡಿದ ದೂರು ಆಧರಿಸಿ, ಡಿಸೆಂಬರ್ 29ರಂದು ಅವರ ವಿರುದ್ಧ ಭಾರತೀಯ ದಂಡಸಂಹಿತೆಯ 354 (ಡಿ) (ದೌರ್ಜನ್ಯ), 509 (ಮಹಿಳೆಯ ಗೌರವಕ್ಕೆ ದಕ್ಕೆ ತರುವ ಮಾತು ಅಥವಾ ಸಂಜ್ಞೆ) ಹಾಗೂ ಮಾಹಿತಿ ತಂತ್ರಜ್ಞಾನದ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.

ಪ್ರತಿಕ್ರಿಯಿಸಿ (+)