ಐಸಿಸಿಗೆ ಇಂದ್ರಾ ನೂಯಿ ನೇಮಕ

7

ಐಸಿಸಿಗೆ ಇಂದ್ರಾ ನೂಯಿ ನೇಮಕ

Published:
Updated:
ಐಸಿಸಿಗೆ ಇಂದ್ರಾ ನೂಯಿ ನೇಮಕ

ದುಬೈ: ಪೆಪ್ಸಿ ಕಂಪನಿಯ ಮುಖ್ಯಸ್ಥೆ ಹಾಗೂ ಸಿಇಒ ಇಂದ್ರಾ ನೂಯಿ ಅವರು ಅಂತರರಾಷ್ಟ್ರೀಯ ಕ್ರಿಕೆಟ್‌ ಮಂಡಳಿ (ಐಸಿಸಿ)ಯ ಸ್ವತಂತ್ರ ನಿರ್ದೇಶಕಿಯಾಗಿ ನೇಮಕಗೊಂಡಿದ್ದಾರೆ. ಈ ಹುದ್ದೆಗೆ ನೇಮಕವಾದ ಪ್ರಥಮ ಮಹಿಳೆ ಇವರಾಗಿದ್ದಾರೆ.

‘ಮುಂಬರುವ ಜೂನ್‌ನಲ್ಲಿ ನೂಯಿ ಅವರು ಐಸಿಸಿಯ ಸ್ವತಂತ್ರ ನಿರ್ದೇಶಕಿಯಾಗಿ ಸೇರಿಕೊಳ್ಳಲಿದ್ದಾರೆ. ಶುಕ್ರವಾರ ನಡೆದ ಸಭೆಯಲ್ಲಿ ನೇಮಕಾತಿ ಆಯ್ಕೆ

ಯನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು’ ಎಂದು ಐಸಿಸಿ ತಿಳಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry