12ರಂದು ನೀರಿನ ಅದಾಲತ್‌

7

12ರಂದು ನೀರಿನ ಅದಾಲತ್‌

Published:
Updated:

ಬೆಂಗಳೂರು:ನೀರಿನ ಬಿಲ್‌, ನೀರು ಮತ್ತು ಒಳಚರಂಡಿ ಸಂಪರ್ಕ ಕಲ್ಪಿಸುವಲ್ಲಿನ ವಿಳಂಬ ಕುರಿತ ಅಹವಾಲುಗಳನ್ನು ಆಲಿಸಲು ಜಲಮಂಡಳಿಯ (ದಕ್ಷಿಣ-2) ಉಪ ವಿಭಾಗದಲ್ಲಿ ಇದೇ 12ರಂದು ಬೆಳಿಗ್ಗೆ 9.30ರಿಂದ 11ರವರೆಗೆ ನೀರಿನ ಅದಾಲತ್‌ ನಡೆಯಲಿದೆ ಎಂದು ‍ಪ್ರಕಟಣೆ ತಿಳಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry