ಶುಕ್ರವಾರ, ಡಿಸೆಂಬರ್ 13, 2019
27 °C

‘ಪ್ಯಾಡ್‌ಮನ್‌’ ಮೊದಲ ದಿನವೇ ₹10.26 ಕೋಟಿ ಗಳಿಕೆ

ಏಜೆನ್ಸಿಸ್‌ Updated:

ಅಕ್ಷರ ಗಾತ್ರ : | |

‘ಪ್ಯಾಡ್‌ಮನ್‌’ ಮೊದಲ ದಿನವೇ ₹10.26 ಕೋಟಿ ಗಳಿಕೆ

ಮುಂಬೈ: ಬಾಲಿವುಡ್‌ ನಟ ಅಕ್ಷಯ್‌ ಕುಮಾರ್‌, ರಾಧಿಕಾ ಆಪ್ಟೆ ಹಾಗೂ ಸೋನಂ ಕಪೂರ್ ಅಭಿನಯದ ‘ಪ್ಯಾಡ್‌ಮನ್‌’ ಚಿತ್ರ ಶುಕ್ರವಾರ ವಿಶ್ವದದ್ಯಾಂತ ಬಿಡುಗಡೆಯಾಗಿದ್ದು, ಮೊದಲ ದಿನವೇ ₹10.26 ಕೋಟಿ ಗಳಿಸಿದೆ.

ಈ ಚಿತ್ರ ದೇಶದಲ್ಲಿ 2300ರಿಂದ 2500 ಚಿತ್ರಮಂದಿರಗಳಲ್ಲಿ ತೆರೆಕಂಡಿದ್ದು, ಉತ್ತಮ ಪ್ರದರ್ಶನ ಕಾಣುತ್ತಿದೆ ಎಂದು ಸಿನಿಮಾ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.

ಜ.25 ರಂದು ಬಿಡುಗಡೆಯಾಗಬೇಕಿದ್ದ ಈ ಚಿತ್ರ ಫೆ.9 ಕ್ಕೆ ಮುಂದೂಡಲಾಗಿತ್ತು.

ಹೆಣ್ಣುಮಕ್ಕಳ ಮುಟ್ಟಿನ ಸಮಸ್ಯೆಗೆ ಗ್ರಾಮೀಣ ಭಾಗಗಳಲ್ಲಿಯಂತೂ ತರಹೇವಾರಿ ಮುಖಗಳಿವೆ. ಇಂಥ ನಮ್ಮ ದೇಶದಲ್ಲಿ ‘ಪ್ಯಾಡ್‌’ ಬಳಕೆಯ ಔಚಿತ್ಯದ ಬೋಧನಾ ಪ್ರಧಾನ ಚಿತ್ರವಾಗಿ ‘ಪ್ಯಾಡ್‌ಮನ್’ ಮೂಡಿಬಂದಿದೆ.

ಇದನ್ನೂ ಓದಿ...

ಸಾಧಕನ ಬದುಕಿನ ‘ಕ್ಯಾರಿಕೇಚರ್’

ಪ್ರತಿಕ್ರಿಯಿಸಿ (+)