ಸೋಮವಾರ, ಡಿಸೆಂಬರ್ 9, 2019
19 °C

ಹುಲಿಗೆಮ್ಮ ದೇಗುಲಕ್ಕೆ ರಾಹುಲ್‌ ಭೇಟಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಲಿಗೆಮ್ಮ ದೇಗುಲಕ್ಕೆ ರಾಹುಲ್‌ ಭೇಟಿ

ಹೊಸಪೇಟೆ(ಬಳ್ಳಾರಿ ಜಿಲ್ಲೆ): ಕಾಂಗ್ರೆಸ್‌ನ ಅಧ್ಯಕ್ಷ ರಾಹುಲ್‌ ಗಾಂಧಿ ಅವರ ಮಠ, ದೇವಸ್ಥಾನಗಳ ಭೇಟಿ ಮುಂದುವರಿದಿದ್ದು, ರಾಜ್ಯಕ್ಕೆ ಬಂದಿರುವ ಅವರು ಕೊಪ್ಪಳದ ಹುಲಿಗೆಮ್ಮ ದೇಗುಲಕ್ಕೆ ಭೇಟಿ ನೀಡಿದರು.

ಇಲ್ಲಿ ಶನಿವಾರ ನಡೆದ ಕಾಂಗ್ರೆಸ್‌ನ ‘ಜನಾರ್ಶೀವಾದ ಸಮಾವೇಶ’ದಲ್ಲಿ ಭಾಗವಹಿಸಿದ್ದ ರಾಹುಲ್‌ ಗಾಂಧಿ ಅವರು ಕಾರ್ಯಕ್ರಮದ ಬಳಿಕ ಹುಲಿಗೆಮ್ಮ ದೇವಸ್ಥಾನಕ್ಕೆ ಬೇಟಿ ನೀಡಿದರು.

ದೇಗುಲದಲ್ಲಿ ಕೈ ಮುಗಿದು ನಮಿಸಿದ ರಾಹುಲ್‌ ಅವರಿಗೆ ದೇಗುಲ ಅರ್ಚಕರು ಹಣೆಗೆ ತಿಲಕ ಹಚ್ಚಿರುವುದು ವಿಡಿಯೊದಲ್ಲಿದೆ. ಅರ್ಚಕರು ಜತೆಗಿದ್ದ ಮುಖಂಡರಿಗೂ ತಿಲಕ ‌‌ಹಚ್ಚಿದ್ದಾರೆ,

ಪ್ರತಿಕ್ರಿಯಿಸಿ (+)