ಬುಧವಾರ, ಡಿಸೆಂಬರ್ 11, 2019
24 °C

ವಿಶೇಷ ವಿನ್ಯಾಸದ ವಜ್ರಾಭರಣ ಪ್ರದರ್ಶನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿಶೇಷ ವಿನ್ಯಾಸದ ವಜ್ರಾಭರಣ ಪ್ರದರ್ಶನ

ಬೆಂಗಳೂರು: ಮಲಬಾರ್ ಗೋಲ್ಡ್‌ ಅಂಡ್ ಡೈಮಂಡ್ಸ್‌ ಕಂಪನಿಯು ನಗರದ ಫೀನಿಕ್ಸ್‌ ಮಾರ್ಕೆಟ್‌ಸಿಟಿ ಮಳಿಗೆಯಲ್ಲಿ ಇದೇ 11ರಿಂದ 18ರವರೆಗೆ ಕಲಾತ್ಮಕ ಚಿನ್ನಾಭರಣ ಪ್ರದರ್ಶನ’ ಆಯೋಜಿಸಿದೆ.

ಮೈನ್‌, ಎರ (ಅನ್‌ಕಟ್‌ ಡೈಮಂಡ್‌), ರತ್ನಾಭರಣ, ಹರಳಿನ ಆಭರಣ, ಆಂಟಿಕ್, ವಧುವಿನ ವಜ್ರಾಭರಣ, ಮಕ್ಕಳ ಆಭರಣ ಸಂಗ್ರಹ ಹಾಗೂ ಸಾಂಪ್ರದಾಯಿಕ ವಿನ್ಯಾಸದ ಆಭರಣಗಳು ಪ್ರದರ್ಶನದ ಆಕರ್ಷಣೆಯಾಗಿವೆ. ಪರಿಣತ ಕುಶಲಕರ್ಮಿಗಳಿಂದ ರೂಪಿಸಲ್ಪಟ್ಟ ವಿನ್ಯಾಸಗಳನ್ನು ವಿಶೇಷ ರಿಯಾಯಿತಿ ಬೆಲೆಯಲ್ಲಿ ಖರೀದಿಸುವ ಅವಕಾಶ ಗ್ರಾಹಕರಿಗೆ ಇದೆ.

ಪ್ರತಿಕ್ರಿಯಿಸಿ (+)