12–02–2018

7

12–02–2018

Published:
Updated:

1. ಮಾಲ್ಡೀವ್ಸ್‌ನ ಈಗಿನ ಅಧ್ಯಕ್ಷರು ಯಾರು?

ಅ) ಗನಿ ಖಾನ್ ಆ) ಶರೀಫ್ ಅಬ್ದುಲ್ಲಾ ಇ) ಅಬ್ದುಲ್ಲಾ ಯಮೀನ್ ಈ) ಶರೀಫ್ ಖಾನ್

2. ಐ.ಪಿ.ಎಲ್. ಕ್ರಿಕೆಟ್ ಆರಂಭವಾದ ವರ್ಷ ಯಾವುದು?

ಅ) 2007 →ಆ) 2008 ಇ) 2009 →ಈ) 2006

3. ಅಟಕಾಮ ಎಂಬುದು ಏನು?

ಅ) ಹುಲ್ಲುಗಾವಲು →ಆ) ಅರಣ್ಯಪ್ರದೇಶ ಇ) ದ್ವೀಪಸಮೂಹ →ಈ) ಮರುಭೂಮಿ

4. ‘ಲಿರಾ’ ಯಾವ ದೇಶದ ಹಣ?

ಅ) ಟರ್ಕಿ ಆ) ಬಾಂಗ್ಲಾ ಇ) ಶ್ರೀಲಂಕಾ ಈ) ಪಾಕಿಸ್ತಾನ

5. ಕರ್ನಾಟಕದ ಈಗಿನ ಆರೋಗ್ಯ ಮಂತ್ರಿ ಯಾರು?

ಅ) ತನ್ವೀರ್ ಸೇಠ್ ಆ)  ಕೃಷ್ಣ ಭೈರೇಗೌಡ ಇ) ಎಚ್. ಕೆ. ಪಾಟೀಲ್ ಈ) ರಮೇಶ್ ಕುಮಾರ್

6. ‘ದೀನಬಂಧು’ಎಂದು ಪ್ರಸಿದ್ಧರಾಗಿದ್ದ ಸ್ವಾತಂತ್ರ್ಯ ಹೋರಾಟಗಾರರು ಯಾರು?

ಅ) ಸಿ. ಎಫ್. ಆಂಡ್ರೂಸ್ ಆ) ಕೃಪಲಾನಿ ಇ) ವಿನೋಬಾ ಭಾವೆ ಈ) ಜಿ. ಬಿ. ಪಂತ್

7. ನಟ ಅಕ್ಷಯ್ ಕುಮಾರ್ ನಟನೆಯ ‘ಪ್ಯಾಡ್ ಮನ್’ ಚಿತ್ರ ಯಾರ ಜೀವನದಿಂದ ಸ್ಫೂರ್ತಿ ಪಡೆದಿದೆ?

ಅ) ವರಲಕ್ಷ್ಮಿ ಆ) ವೇಲಾಯುಧನ್ ಇ) ಅರುಣಾಚಲಂ ಮುರುಗನಾಥಂ ಈ) ಗೌತಮ್ ಶರಣ್

8. ಇತ್ತೀಚೆಗೆ ರಾಜ್ಯ ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಯಾಗಿ ನೇಮಿತರಾದವರು ಯಾರು?‌

ಅ) ಎಸ್.ಕೆ. ಮುಖರ್ಜಿ ಆ) ದಿನೇಶ್ ಮಹೇಶ್ವರಿ ಇ) ರಮೇಶ್ ರಾವ್ ಈ) ನಾಗರಾಜನ್

9. ‘ಕೃಷ್ಣಕರ್ಣಾಮೃತ‘ವನ್ನು ಬರೆದವರು ಯಾರು?

ಅ) ಭಾಸ ಆ) ಬಾಣ ಇ) ಜಯದೇವ → ಈ) ಲೀಲಾಶುಕ

10. ಮಹಲನೊಬಿಸ್ ಯಾವ ಕ್ಷೇತ್ರದ ಸಾಧನೆಗಾಗಿ ಪ್ರಸಿದ್ಧರಾಗಿದ್ದಾರೆ?

ಅ) ಶಿಕ್ಷಣ ಆ) ವೈದ್ಯಕೀಯ ಇ) ಸಂಖ್ಯಾಶಾಸ್ತ್ರ ಈ) ನೀರಾವರಿಹಿಂದಿನ ಸಂಚಿಕೆಯ ಸರಿಯುತ್ತರಗಳು:

1. ಇ) ಓಂ ಪ್ರಕಾಶ್ ರಾವತ್

2. ಆ) ವರ್ಮ ಆಯೋಗ

3. ಆ) ದೂರಸಂಪರ್ಕ

4. ಇ) 17-30 ವರ್ಷ

5. ಆ) ನದಿಯ ಪ್ರವಾಹದ ವೇಗ→

6. ಆ) ಭಾರತ

7. ಅ) ಕರ್ನಾಟಕ ಸಂಗೀತ

8. ಇ) ವಿನೋಬಾ ಭಾವೆ

9. ಅ) ಎನ್. ಟಿ. ರಾಮರಾವ್

10. ಆ) ಎಥಿಲೀನ್

ಎಸ್‌. ಎಲ್‌. ಶ್ರೀನಿವಾಸ ಮೂರ್ತಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry