ಬುಧವಾರ, ಡಿಸೆಂಬರ್ 11, 2019
15 °C

ವಾಹನ ಮೇಳ: ‘ಇ–ಸರ್ವೈವರ್‌’ ಆಕರ್ಷಣೆ

Published:
Updated:
ವಾಹನ ಮೇಳ: ‘ಇ–ಸರ್ವೈವರ್‌’ ಆಕರ್ಷಣೆ

ಬಿಎಂಡಬ್ಲ್ಯು: ಎರಡಂಕಿ ಬೆಳವಣಿಗೆ ನಿರೀಕ್ಷೆ

ಗ್ರೇಟರ್‌ ನೊಯಿಡಾ:
ವಿಲಾಸಿ ಕಾರ್‌ ತಯಾರಿಕೆಯಲ್ಲಿ ದೇಶದ 2ನೇ ಅತಿದೊಡ್ಡ ಸಂಸ್ಥೆ ಬಿಎಂಡಬ್ಲ್ಯು ಇಂಡಿಯಾ, 2017ರಲ್ಲಿನ ಎರಡಂಕಿ ವೃದ್ಧಿ ದರವನ್ನು 2018ರಲ್ಲಿಯೂ ಮುಂದುವರೆಸಿಕೊಂಡು ಹೋಗುವ ವಿಶ್ವಾಸ ವ್ಯಕ್ತಪಡಿಸಿದೆ. ಸಂಸ್ಥೆಯು 2012ರಲ್ಲಿ ಔಡಿ ಮತ್ತು ನಂತರ ಮರ್ಸಿಡಿಸ್‌ಗೆ ತನ್ನ ಮೊದಲ ಸ್ಥಾನ ಬಿಟ್ಟು ಕೊಟ್ಟಿತ್ತು.

1. ಹೋಂಡಾ ಮೋಟರ್‌ಸೈಕಲ್ಸ್‌ ಮತ್ತು ಸ್ಕೂಟರ್‌ನ ಪ್ರಚಾರ ರಾಯಭಾರಿ, ಬಾಲಿವುಡ್‌ ನಟ ಅಕ್ಷಯ್‌ ಕುಮಾರ್‌ ಅವರು ‘ಆ್ಯಕ್ಟೀವಾ 5ಜಿ’ ಸ್ಕೂಟರ್‌ನೊಂದಿಗೆ ಕಾಣಿಸಿಕೊಂಡರು.

*

2. ವಾಹನ ಮೇಳ ವೀಕ್ಷಿಸಲು ಆಗಮಿಸಿದ್ದ ಜನರು ಸುಜುಕಿ ‘ಇ–ಸರ್ವೈವರ್‌’ ಕಾರಿನ ಚಿತ್ರ ತೆಗೆದು ಸಂಭ್ರಮಿಸಿದರು. 

ಪ್ರತಿಕ್ರಿಯಿಸಿ (+)