ನರಕ?

7

ನರಕ?

Published:
Updated:

‘ಸಾಕು ಪ್ರಾಣಿಗಳಿಗೆ ಪ್ರಯಾಣ ದರ ನಿಗದಿ’ (ಪ್ರ.ವಾ. ಫೆ.3). ವಾಸ್ತವವಾಗಿ, ಮಾನವ ಪ್ರಾಣಿಗಳೂ ‘ಸಾಕು’ ಪ್ರಾಣಿಗಳೇ: ಕೆಲವೊಮ್ಮೆ ‘ಸಾಕಪ್ಪಾ, ಸಾಕು ಸಹವಾಸ!’ ಎನಿಸುವಂಥವು. ಇನ್ನು, ಸೂಕರ, ಶ್ವಾನಗಳಂಥ ಮಾನವೇತರ ಸಾಕು ಪ್ರಾಣಿಗಳೂ ಮೇಳವಿಸಿದರೆ, ಕೇಳಬೇಕೆ?

ಒಟ್ಟಿನಲ್ಲಿ, ಬಸ್ ಪ್ರಯಾಣ ನರಕಪ್ರಾಯವಾಗುವ ಸಂಭವವುಂಟು!

–ಸಿ.ಪಿ.ಕೆ., ಮೈಸೂರು

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry