ಹಿಮ್ಮುಖ ಚಲನೆ

7

ಹಿಮ್ಮುಖ ಚಲನೆ

Published:
Updated:

ಪಕ್ಷಗಳ ಗ್ರಹಗತಿಗಳ

ಹಿಮ್ಮುಖ ಸಂಚಾರ,

ಕೆಲವರು

ನಮೋ ನಮೋ ಎಂದರೆ,

ಉಳಿದವರಿಗೆ ‘ರಾಹು’

ಪ್ರವೇಶಕಾಲದ ತೊಂದರೆ...

ಒಟ್ಟಿನಲ್ಲಿ

‘ದೇವಾ’ನುಗ್ರಹದ

ಪ್ರಭಾವದ ಮೇಲೆ

ರಾಜ್ಯಾಡಳಿತದ

ಭವಿಷ್ಯ ನಿರ್ಧಾರ!

–ಸುಲೋಚನ ಯೋಗೀಶ್, ತುಮಕೂರು

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry