ಅಮೆರಿಕ, ದಕ್ಷಿಣ ಕೊರಿಯಾ ಒಗ್ಗಟ್ಟು

7

ಅಮೆರಿಕ, ದಕ್ಷಿಣ ಕೊರಿಯಾ ಒಗ್ಗಟ್ಟು

Published:
Updated:
ಅಮೆರಿಕ, ದಕ್ಷಿಣ ಕೊರಿಯಾ ಒಗ್ಗಟ್ಟು

ವಾಷಿಂಗ್ಟನ್‌: ಉತ್ತರ ಕೊರಿಯಾದ ಅಣ್ವಸ್ತ್ರ ಕಾರ್ಯಕ್ರಮಗಳ ವಿರುದ್ಧ ಅಮೆರಿಕ ಮತ್ತು ದಕ್ಷಿಣ ಕೊರಿಯಾ ಜತೆಯಾಗಿ ನಿಲ್ಲಲಿವೆ ಎಂದು ಅಮೆರಿದ ಉಪಾಧ್ಯಕ್ಷ ಮೈಕ್ ಪೆನ್ಸ್‌ ತಿಳಿಸಿದ್ದಾರೆ. ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಹೇರಿರುವ ನಿರ್ಬಂಧವೂ ಮುಂದುವರಿಯಬೇಕು’ ಎಂದಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry