ಶುಕ್ರವಾರ, ಡಿಸೆಂಬರ್ 6, 2019
26 °C

ಎಲ್ಲಿದೆ #Bailbird ಅವರೆ ನೈತಿಕತೆ?

Published:
Updated:
ಎಲ್ಲಿದೆ #Bailbird ಅವರೆ ನೈತಿಕತೆ?

ರಫೇಲ್ ಡೀಲ್ ಬಗ್ಗೆ ಆಧಾರವಿಲ್ಲದೆ ಮಾತನಾಡುವ #ElectionHindu #Bailbird ರಾಹುಲ್ ಗಾಂಧಿ ಅವರು ಮತ್ತು ಸೋನಿಯಾಜಿ ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಜಾಮೀನು ಪಡೆದು ಓಡಾಡುತ್ತಿದ್ದಾರೆ. ಎಲ್ಲಿದೆ #Bailbird ಅವರೆ ನೈತಿಕತೆ? ದೇಶದಲ್ಲೇ ಮೊದಲ ಬಾರಿಗೆ ಹೊರಬಂದ ಜೀಪ್ ಹಗರಣದಿಂದ ಹಿಡಿದು ನಿಮ್ಮ ನ್ಯಾಷನಲ್ ಹೆರಾಲ್ಡ್ ಬೇಲ್‌ವರೆಗೂ ಹೇಳುವಿರಾ?

–ಬಿ.ಎಸ್‌.ಯಡಿಯೂರಪ್ಪ, ಅಧ್ಯಕ್ಷ, ಬಿಜೆಪಿ ರಾಜ್ಯ ಘಟಕ

***ಅಧಿಕಾರದಲ್ಲಿದ್ದ ಆ ಐದು ವರ್ಷಗಳ ಕಾಲ ರೆಸಾರ್ಟ್‌ನಲ್ಲಿ ಕಾಲ ಕಳೆದ ಬಿಜೆಪಿಗರು, ಇದೀಗ ಚುನಾವಣೆ ಹತ್ತಿರ ಬರುತ್ತಿದ್ದಂತೆ ನಾಚಿಕೆ ಬಿಟ್ಟು ‘ಸ್ಲಂವಾಸ’ಕ್ಕೆ ಬರುತ್ತಿದ್ದಾರೆ.

–ಚಂದ್ರಶೇಖರ್‌ ಶೆಟ್ಟಿ, ಸಂಘಟಕ, ಕೆಪಿಸಿಸಿ ಸಾಮಾಜಿಕ ಮಾಧ್ಯಮ ವಿಭಾಗ

ಪ್ರತಿಕ್ರಿಯಿಸಿ (+)