ರಸಗುಲ್ಲಾ ತಯಾರಕನ ವಿಶೇಷ ಅಂಚೆ ಲಕೋಟೆ

7

ರಸಗುಲ್ಲಾ ತಯಾರಕನ ವಿಶೇಷ ಅಂಚೆ ಲಕೋಟೆ

Published:
Updated:

ಕೊಲ್ಕತ್ತಾ: ‘ರಸಗುಲ್ಲಾ’ ಸಿಹಿಯನ್ನು ಕಂಡುಹಿಡಿದ ಸಿಹಿ ತಿಂಡಿ ತಯಾರಕ ನೊಬಿನ್ ಚಂದ್ರ ದಾಸ್‌ ಅವರ ಚಿತ್ರವಿರುವ ಅಂಚೆ ಲಕೋಟೆಯನ್ನು ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ’ ಎಂದು ಅಂಚೆ ಇಲಾಖೆ ಹೇಳಿದೆ.

ರಸಗುಲ್ಲಾವನ್ನು ಕಂಡುಹಿಡಿದು 150 ವರ್ಷ ಸಂದಿರುವ ಕಾರಣ ಈ ನಿರ್ಧಾರ ಮಾಡಲಾಗಿದೆ ಎಂದು ಅದು ಹೇಳಿದೆ. 2020ಕ್ಕೆ ಚಂದ್ರ ದಾಸ್ ಅವರ 175ನೇ ಜನ್ಮ ದಿನಾಚಣೆ ಇದ್ದು. ಆ ವರ್ಷಕ್ಕೆ ಈ ಅಂಚೆ ಲಕೋಟೆಯನ್ನು ಬಿಡುಗಡೆ ಮಾಡಬೇಕು ಎಂದು ದಾಸ್‌ ಕುಟುಂಬದವರು ಮನವಿ ಮಾಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry