ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಮುಂಬೈ ಜಗತ್ತಿನ 12ನೇ ಶ್ರೀಮಂತ ನಗರ’

Last Updated 11 ಫೆಬ್ರುವರಿ 2018, 19:56 IST
ಅಕ್ಷರ ಗಾತ್ರ

ಮುಂಬೈ ಕುರಿತು ವರದಿ ಹೇಳಿದ್ದು...

* ಮುಂಬೈ ಭಾರತದ ವಾಣಿಜ್ಯ ಕೇಂದ್ರ

* ವಿಶ್ವದ 12ನೇ ಅತ್ಯಂತ ದೊಡ್ಡ ಷೇರು ವಿನಿಮಯ ಕೇಂದ್ರವಾದ ‘ಬಾಂಬೆ ಸ್ಟಾಕ್ ಎಕ್ಸ್‌ಚೇಂಜ್’ ಮುಂಬೈನಲ್ಲಿದೆ

* ಹಣಕಾಸು ಸೇವಾ ಸಂಸ್ಥೆಗಳು, ರಿಯಲ್ ಎಸ್ಟೇಟ್‌ ಉದ್ಯಮ ಮತ್ತು ಮಾಧ್ಯಮ ಕ್ಷೇತ್ರದ ಉದ್ಯಮಗಳು ಈ ನಗರದ ಸಂಪತ್ತನ್ನು ಹೆಚ್ಚಿಸುತ್ತಿವೆ

* ಈ ನಗರದಲ್ಲಿ ಸಂಪತ್ತಿನ ವೃದ್ಧಿಯ ವೇಗ ಹೆಚ್ಚಾಗಿದೆ

* ಲಕ್ಷ ಕೋಟಿ ಅಮೆರಿಕನ್ ಡಾಲರ್ (ಸುಮಾರು ₹65 ಲಕ್ಷ ಕೋಟಿ) ಮೌಲ್ಯದ ಸಂಪತ್ತು ಇರುವವರು ಹೆಚ್ಚಿನ ಸಂಖ್ಯೆಯಲ್ಲಿರುವ ಜಗತ್ತಿನ ಮೊದಲ 10 ನಗರಗಳ ಸಾಲಿನಲ್ಲಿ ಮುಂಬೈ ಸ್ಥಾನ ಪಡೆದಿದೆ.

ಜಗತ್ತಿನ 15 ಸಿರಿವಂತ ನಗರಗಳು

ಆಯಾ ನಗರಗಳಲ್ಲಿ ವಾಸವಿರುವ ವ್ಯಕ್ತಿಗಳ ಸ್ವತ್ತಿನ ಆಧಾರದಲ್ಲಿ ಈ ಪಟ್ಟಿಯನ್ನು ಸಿದ್ಧಪಡಿಸಲಾಗಿದೆ. ಸರ್ಕಾರದ ಆಸ್ತಿಗಳನ್ನು ಇದರಲ್ಲಿ ಸೇರಿಸಿಲ್ಲ

ಸ್ಥಾನ ಸಂಪತ್ತು (ಅಮೆರಿಕನ್ ಡಾಲರ್‌ಗಳಲ್ಲಿ. ಆವರಣದಲ್ಲಿರುವುದು ₹ ಮೌಲ್ಯ)

1. ನ್ಯೂಯಾರ್ಕ್ 3 ಲಕ್ಷ ಕೋಟಿ (₹ 192.6 ಲಕ್ಷ ಕೋಟಿ)

2. ಲಂಡನ್ 2.7 ಲಕ್ಷ ಕೋಟಿ (₹ 173.3 ಲಕ್ಷ ಕೋಟಿ)

3. ಟೋಕಿಯೊ 2.5 ಲಕ್ಷ ಕೋಟಿ (₹ 160.5 ಲಕ್ಷ ಕೋಟಿ)

4. ಸ್ಯಾನ್‌ಫ್ರಾನ್ಸಿಸ್ಕೊ 2.3 ಲಕ್ಷ ಕೋಟಿ (₹ 147.6 ಲಕ್ಷ ಕೋಟಿ)

5. ಬೀಜಿಂಗ್ 2.2 ಲಕ್ಷ ಕೋಟಿ (₹ 141.2 ಲಕ್ಷ ಕೋಟಿ)

6. ಶಾಂಘೈ 2 ಲಕ್ಷ ಕೋಟಿ (₹ 128.4 ಲಕ್ಷ ಕೋಟಿ)

7. ಲಾಸ್ ಏಂಜಲಿಸ್ 1.4 ಲಕ್ಷ ಕೋಟಿ (₹ 89.8 ಲಕ್ಷ ಕೋಟಿ)

8. ಹಾಂಕಾಂಗ್ 1.3 ಲಕ್ಷ ಕೋಟಿ (₹ 83.4 ಲಕ್ಷ ಕೋಟಿ)

9. ಸಿಡ್ನಿ 1 ಲಕ್ಷ ಕೋಟಿ (₹ 64.2 ಲಕ್ಷ ಕೋಟಿ)

10. ಸಿಂಗಪುರ 1 ಲಕ್ಷ ಕೋಟಿ (₹ 64.2 ಲಕ್ಷ ಕೋಟಿ)

11. ಷಿಕಾಗೊ 98,800 ಕೋಟಿ (₹ 63.4 ಲಕ್ಷ ಕೋಟಿ)

12. ಮುಂಬೈ 95,000 ಕೋಟಿ (₹ 61 ಲಕ್ಷ ಕೋಟಿ)

13. ಟೊರಾಂಟೊ 94,400 ಕೋಟಿ (₹ 60.6 ಲಕ್ಷ ಕೋಟಿ)

14. ಫ್ರಾಂಕ್‌ಫರ್ಟ್ 91,200 ಕೋಟಿ (₹ 58.5 ಲಕ್ಷ ಕೋಟಿ)

15. ಪ್ಯಾರಿಸ್ 86,000 ಕೋಟಿ (₹ 55.2 ಲಕ್ಷ ಕೋಟಿ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT