ಜಡೇಜ ಶತಕ: ಸೌರಾಷ್ಟ್ರಕ್ಕೆ ಜಯ

7

ಜಡೇಜ ಶತಕ: ಸೌರಾಷ್ಟ್ರಕ್ಕೆ ಜಯ

Published:
Updated:
ಜಡೇಜ ಶತಕ: ಸೌರಾಷ್ಟ್ರಕ್ಕೆ ಜಯ

ಹೈದರಾಬಾದ್: ಆಲ್‌ ರೌಂಡರ್ ರವೀಂದ್ರ ಜಡೇಜ (ಔಟಾ ಗದೆ 113, 116ಎ) ಅವರ ಶತಕದ ನೆರವಿನಿಂದ ಸೌರಾಷ್ಟ್ರ ತಂಡ ವಿಜಯ ಹಜಾರೆ ಟ್ರೋಫಿ ಟೂರ್ನಿಯ ಡಿ ಗುಂಪಿನ ಪಂದ್ಯದಲ್ಲಿ ಜಾರ್ಖಂಡ್ ತಂಡದ ಎದುರು ನಾಲ್ಕು ವಿಕೆಟ್‌ಗಳಿಂದ ಜಯಿಸಿತು.

ಸಂಕ್ಷಿಪ್ತ ಸ್ಕೋರು: ‘ಡಿ’ ಗುಂಪು: ಜಿಮ್‌ಖಾನಾ ಮೈದಾನ, ಸಿಕಂದ ರಾಬಾದ್; ಜಾರ್ಖಂಡ್ 50 ಓವರ್‌ ಗಳಲ್ಲಿ 9 ವಿಕೆಟ್‌ಗಳಿಗೆ 329 (ಇಶಾನ್ ಕಿಶನ್ 93, ಸುಮಿತ್ ಕುಮಾರ್ 64), ಸೌರಾಷ್ಟ್ರ: 48.2 ಓವರ್‌ಗಳಲ್ಲಿ 6 ವಿಕೆಟ್‌ಗಳಿಗೆ 333 (ರವೀಂದ್ರ ಜಡೇಜ ಔಟಾಗದೆ 113, ಚಿರಾಗ್ ಜಾನಿ 59) ಫಲಿತಾಂಶ: ಸೌರಾಷ್ಟ್ರ ತಂಡಕ್ಕೆ 4 ವಿಕೆಟ್ ಜಯ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry