ರಸ್ತೆ, ಸೇತುವೆ ಅಭಿವೃದ್ಧಿ ಕಾಮಗಾರಿಗೆ ₹47 ಕೋಟಿ

7

ರಸ್ತೆ, ಸೇತುವೆ ಅಭಿವೃದ್ಧಿ ಕಾಮಗಾರಿಗೆ ₹47 ಕೋಟಿ

Published:
Updated:

ನರಸಿಂಹರಾಜಪುರ: ಕ್ಷೇತ್ರದ ರಸ್ತೆ, ಸೇತುವೆ ಅಭಿವೃದ್ಧಿ ಕಾಮಗಾರಿಗೆ ಕೇಂದ್ರದ ಸಿಆರ್‌ಎಫ್‌ನಿಂದ ₹47 ಕೋಟಿ ಅನುದಾನ ಬಿಡುಗಡೆಯಾಗಿದೆ ಎಂದು ಶಾಸಕ ಡಿ.ಎನ್.ಜೀವರಾಜ್ ಮಾಹಿತಿ ನೀಡಿದರು.

ಸ್ಥಳ ಬಿಡುಗಡೆಯಾದ ಅನುದಾನ 

ರಸ್ತೆ ಹೊರನಾಡು ಬಲಿಗೆ ಮೆಣಸಿನ ಹಾಡ್ಯ  ₹3ಕೋಟ

ಹಿರೇಗುಡ್ಡ, ಸುಂಕದಗದ್ದೆ ಹೀರೆಗದ್ದೆ  ಅರಳಿಕೊಪ್ಪ   ₹5ಕೋಟಿ

ಮಾವಿನಕಟ್ಟೆ(ಖಾಂಡ್ಯಹೋಬಳಿ) ಬಿಕ್ಕರಣೆ, ಸಾರಗೊಡು   ₹5ಕೋಟಿ

ಕುಸುಬೂರುಕಾಲೋನಿ, ಮೇಲಿನಸಾತ್ಕೋಳಿ ಕುಸುಬೂರು   ₹5ಕೋಟಿ

ಶೃಂಗೇರಿಯಲ್ಲಿ ಮಸೀಗೆ ಹಾಲಂದೂರು ರಸ್ತೆ  ₹3ಕೋಟಿ

ಮುಂಡೊಳ್ಳಿಯಿಂದ  ಹಂತುವಾನಿ. ಸಾರ್ಯ ರಸ್ತೆಗೆ  ₹ 3ಕೋಟಿ

ಅದ್ದಡ, ಬೋಮ್ಲಾಪುರ, ಕವಡೆಕಟ್ಟೆ ಗಡಿಕಲ್ಲು ರಸ್ತೆಗೆ  ₹5ಕೋಟಿ

ಸಂಗಮೇಶ್ವರ ಪೇಟೆ  ಹೊನ್ನೆಕೊಪ್ಪ ರಸ್ತೆ   ₹5ಕೋಟಿ

ಮೂಡಬಾಗಿಲು, ವಗ್ಗಡೆ,ಅಳೇಹಳ್ಳಿ ರಸ್ತೆಗೆ  ₹5ಕೋಟಿ

ನಗರೋತ್ಥಾನ ಯೋಜನೆಯಡಿ ನಿರ್ಮಾಣವಾಗುವ ರಸ್ತೆ

ಗುಬ್ಬಿಗೆ ರೈಸ್ ಮಿಲ್ ರಸ್ತೆ,  ಬಸ್ತಿಮಠದ ದೇವಸ್ಥಾನ ರಸ್ತೆಗೆ 2ಕೋಟಿ

ಸೇತುವೆಗಳಿಗೆ ಅನುದಾನ

ಮುತ್ತಿನಕೊಪ್ಪದ ಒಳ ಸೇತುವೆ, ವಾಟಕೂಡಿಗೆ, ಬಾಳೆಹೊನ್ನೂರು ಸಮೀಪ

ಮಾಗುಂಡಿ ಸೇತುವೆ, ಜಯಪುರದ 2 ಸೇತುವೆಗಳ ನಿರ್ಮಾಣಕ್ಕೆ  ₹ 8ಕೋಟಿ

ಪ್ರೋಮ್‌ಸಿ ಇಲಾಖೆಯ ಅನುದಾನ – ₹ 20ಕೋಟಿ

ಮಿನಿವಿಧಾನ ಸೌಧದ ಬಳಿ ಬಸ್‌ಬೆ ನಿರ್ಮಾಣ, ರಸ್ತೆವಿಭಜಕ ಅಳವಡಿಕೆ,] ಬಾಳೆಹೊನ್ನೂರು ಸೇತುವೆ ಬಳಿವಿಸ್ತರಣೆ, ಮೆಣಸೂರು ಗ್ರಾಮ ಪಂಚಾಯಿತಿ ಸಮೀಪದಿಂದ ಹಾದು ಹೋಗುವ ಶಿವಮೊಗ್ಗ ಮುಖ್ಯರಸ್ತೆ ವಿಸ್ತರಣೆ, ಸಿಂಸೆ ಗ್ರಾಮದಲ್ಲಿ ರಸ್ತೆ ವಿಭಜಕ ಅಳವಡಿಕೆ, ಮೆಣಸೂರು ಸರ್ಕಲ್ ನಿರ್ಮಾಣ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry