ವಾಸ್ತವ್ಯ–ವಾಸ್ತವ...!

7

ವಾಸ್ತವ್ಯ–ವಾಸ್ತವ...!

Published:
Updated:

ಸದ್ಯ ಸಾಗಿದೆ ಗ್ರಾಮ ವಾಸ್ತವ್ಯ,

ಸ್ಲಂ ವಾಸ್ತವ್ಯ ‘ಹೈಟೆಕ್‌’ನಲ್ಲಿ.

ಮೇ ಎರಡನೇ ವಾರ,

ಶುರುವಾಗಲಿದೆ ‘ರೆಸಾರ್ಟ್ಸ್‌ ವಾಸ್ತವ್ಯ!

ಮತದಾರ ಮಹಾಪ್ರಭು ಅನಾಥ

ಮುಂದಿನ ಚುನಾವಣೆವರೆಗೆ!

- ಹೊಸನಗರ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry