ಠಾಣೆ-ಪಾರ್ಕ್!

7

ಠಾಣೆ-ಪಾರ್ಕ್!

Published:
Updated:

ಮೊಹಮದ್ ನಲಪಾಡ್‌ಗೆ ಕಬ್ಬನ್ ಪಾರ್ಕ್ ಪೊಲೀಸರು ಠಾಣೆಯಲ್ಲಿ ರಾಜಾತಿಥ್ಯ ನೀಡುತ್ತಿದ್ದಾರೆಂದು ಆರೋಪಿಸಲಾಗಿದೆ (ಪ್ರ.ವಾ., ಫೆ. 20). ಸಣ್ಣ-ಪುಟ್ಟ ಅಪರಾಧ ಎಸಗಿದವರ ಪಾಲಿಗೆ ಅದು ಪೊಲೀಸ್ ಠಾಣೆ. ಗಂಭೀರ ಅಪರಾಧ ಎಸಗಿದ ವಿವಿಐಪಿ ಅಪರಾಧಿಗಳ ಪಾಲಿಗೆ ಅದು ಕೇವಲ ಕಬ್ಬನ್ ಪಾರ್ಕ್!

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry