ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಿಎನ್‌ಬಿ ಬ್ಯಾಂಕ್‌ನಲ್ಲಿ ₹5000 ಸಾಲ ಪಡೆದಿದ್ದ ಮಾಜಿ ಪ್ರಧಾನಿ ಲಾಲ್‌ ಬಹದ್ದೂರ್​ ಶಾಸ್ತ್ರಿ

Last Updated 21 ಫೆಬ್ರುವರಿ 2018, 10:19 IST
ಅಕ್ಷರ ಗಾತ್ರ

ನವದೆಹಲಿ: ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ಗೆ ₹11,344 ಕೋಟಿ ವಂಚನೆ ಮಾಡಿರುವ ನೀರವ್‌ ಮೋದಿ ಪ್ರಕರಣ ತನಿಖೆ ನಡೆಯುತ್ತಿರುವ ಬೆನ್ನಲೆ ದೇಶದ ಮಾಜಿ ಪ್ರಧಾನಿ ಲಾಲ್‌ ಬಹುದ್ದೂರ್‌ ಶಾಸ್ತ್ರಿ ಅವರು ಕಾರು ಖರೀದಿಸಲು ಪಿಎನ್‌ಬಿ ಬ್ಯಾಂಕಿನಿಂದ ₹5000 ಸಾಲ ಪಡೆದಿದ್ದ ಸುದ್ದಿ ಬೆಳಕಿಗೆ ಬಂದಿದೆ.

ಶಾಸ್ತ್ರಿ ಅವರು 1964ರಲ್ಲಿ ಫಿಯೆಟ್‌ ಕಾರು ಖರೀದಿಸಲು ಪಿಎನ್‌ಬಿ ಬ್ಯಾಂಕಿನಿಂದ ₹5000 ಸಾಲ ಪಡೆದಿದ್ದರು. ಆದರೆ 1966ರ ಜ.11 ಅವರು ಮೃತಪಟ್ಟರು. ಬಳಿಕ ಸಾಲವನ್ನು ತಿರಿಸುವಂತೆ ಪಿಎನ್‌ಬಿ ಬ್ಯಾಂಕ್‌ ಅಧಿಕಾರಿಗಳು ಶಾಸ್ತ್ರಿ ಕುಂಟುಬಸ್ಥರಿಗೆ ಪತ್ರ ಬರೆದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT