ಹಲ್ಲೆ ಪ್ರಕರಣ: ಮೊಹಮ್ಮದ್‌ ನಲಪಾಡ್‌ಗೆ ಮಾ.7ರವರೆಗೆ ನ್ಯಾಯಾಂಗ ಬಂಧನ

7

ಹಲ್ಲೆ ಪ್ರಕರಣ: ಮೊಹಮ್ಮದ್‌ ನಲಪಾಡ್‌ಗೆ ಮಾ.7ರವರೆಗೆ ನ್ಯಾಯಾಂಗ ಬಂಧನ

Published:
Updated:
ಹಲ್ಲೆ ಪ್ರಕರಣ: ಮೊಹಮ್ಮದ್‌ ನಲಪಾಡ್‌ಗೆ ಮಾ.7ರವರೆಗೆ ನ್ಯಾಯಾಂಗ ಬಂಧನ

ಬೆಂಗಳೂರು: ಯುಬಿ ಸಿಟಿಯಲ್ಲಿ ಯುವಕ ವಿದ್ವತ್‌ ಮೇಲೆ ನಡೆದ ಹಲ್ಲೆ ಪ್ರಕರಣದ ಸಂಬಂಧ ಶಾಸಕ ಹ್ಯಾರಿಸ್‌ ಅವರ ಪುತ್ರ ಮೊಹಮ್ಮದ್‌ ನಲಪಾಡ್‌ಗೆ ನ್ಯಾಯಾಂಗ ಬಂಧನ ವಿಧಿಸಿ ಬುಧವಾರ ಕೋರ್ಟ್‌ ಆದೇಶಿಸಿದೆ. 

ಮೊಹಮ್ಮದ್  ಹಾಗೂ ಆತನ ಸಹಚರರನ್ನು ಕಬ್ಬನ್‌ ಪಾರ್ಕ್‌  ಪೊಲೀಸರು ನಗರದ 8ನೇ ಎಸಿಎಂಎಂ ನ್ಯಾಯಲಯಕ್ಕೆ ಹಾಜರು ಪಡಿಸಿದರು.

ಮಾರ್ಚ್‌ 7ರ ವರೆಗೂ ನ್ಯಾಯಾಂಗ ಬಂಧನಕ್ಕೆ ಕೋರ್ಟ್‌ ಆದೇಶಿಸಿದೆ.

ಇನ್ನಷ್ಟು ಸುದ್ದಿ: ‘ನಾವೇ ಹೊಡೆದದ್ದು’; ತಪ್ಪೊಪ್ಪಿಕೊಂಡ ನಲಪಾಡ್

Sorry.. ಎಂದಾಗ ಬಾಟಲಿಯಿಂದ ಬಾಯಿಗೇ ಹೊಡೆದರು: ವಿದ್ವತ್‌

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry